alex Certify ಮೀನುಗಾರರ ಬಲೆಗೆ ಬಿದ್ದ ಅಪರೂಪದ ದೈತ್ಯ ಮೀನುಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನುಗಾರರ ಬಲೆಗೆ ಬಿದ್ದ ಅಪರೂಪದ ದೈತ್ಯ ಮೀನುಗಳು

ಕರಾವಳಿ ಜನರು ಮೀನು ಪ್ರಿಯರು ಅನ್ನೋದ್ರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಲಾಕ್​​ಡೌನ್​ನಿಂದಾಗಿ ಮೀನು ಕೊಳ್ಳುವುದು ಕೊಂಚ ಕಷ್ಟವಾಗಿದೆ. ಇತ್ತ ಮೀನುಗಾರರಿಗೂ ಸಹ ಸೈಕ್ಲೋನ್​ ಎಫೆಕ್ಟ್ ಹಾಗೂ ಲಾಕ್​ಡೌನ್​ ನಿರ್ಬಂಧಗಳಿಂದಾಗಿ ವ್ಯಾಪಾರ ಕೂಡ ಅಷ್ಟಕಷ್ಟೇ ಎಂಬಂತಾಗಿದೆ.

ಈ ಎಲ್ಲದರ ನಡುವೆ ಉಡುಪಿಯಲ್ಲಿ ಗೋವಾ ಪರ್ಸಿನ್​ ಬೋಟ್​ ಮೀನುಗಾರರ ಬಲೆಗೆ 2 ಅಪರೂಪದ ಮೀನುಗಳು ಬಂದು ಬಿದ್ದಿವೆ.

ಬೃಹತ್​ ಗಾತ್ರದ ಮೀನುಗಳ ಜಾತಿಗೆ ಸೇರಿದ ಟೈಗರ್​ ಹಾಗೂ ಕಿಡ ಎಂಬ ತೊರಕೆ ಜಾತಿಗೆ ಸೇರಿದ ಮೀನುಗಳು ಬಲೆಗೆ ಬಿದ್ದಿವೆ. ಈ ಮೀನುಪ್ರಿಯರಿಗೆ ತುಂಬಾನೆ ಇಷ್ಟವೆನಿಸುವ ಈ ದೈತ್ಯ ಮೀನುಗಳು ಭರ್ಜರಿ ದರಕ್ಕೆ ಸೇಲ್​ ಆಗುವ ನಿರೀಕ್ಷೆ ಇದೆ. ದೈತ್ಯ ಮೀನುಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...