alex Certify ಹಿಂದಿಯಲ್ಲಿ ಹಲ್ಲಿ ಅನ್ನೋಕೆ ಬಾರದೇ ಪರದಾಡಿದ ದಕ್ಷಿಣ ಭಾರತದ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದಿಯಲ್ಲಿ ಹಲ್ಲಿ ಅನ್ನೋಕೆ ಬಾರದೇ ಪರದಾಡಿದ ದಕ್ಷಿಣ ಭಾರತದ ಮಹಿಳೆ..!

ನೀವಿರುವ ಸ್ಥಳದ ಮಾತೃಭಾಷೆ ನಿಮಗೆ ಬರಲ್ಲ ಅಂದರೆ ಅಲ್ಲಿನ ಜನರ ಜೊತೆ ಮಾತುಕತೆ ನಡೆಸೋದು ಸ್ವಲ್ಪ ಕಷ್ಟದ ವಿಚಾರಾನೇ. ಇಂತಹ ಸಂದರ್ಭದಲ್ಲಿ ಆ ಪ್ರದೇಶ ಭಾಷೆಯನ್ನ ಅರಿತ ಗೆಳೆಯರೋ ಇಲ್ಲ ನಮ್ಮದೇ ಒಡಹುಟ್ಟಿದವರ ಸಹಾಯವನ್ನ ಪಡೆಯಬೇಕಾಗುತ್ತೆ. ಅದರಲ್ಲೂ ನಮ್ಮ ದೇಶದಲ್ಲಿ ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಭಾಷೆಗಳಿಗೆ ಸಾಮ್ಯತೆ ತುಂಬಾನೇ ಕಡಿಮೆ.

ದಕ್ಷಿಣ ಭಾರತದ ಜಾನಕಿ ಮನೆಯಲ್ಲಿದ್ದ ಹಲ್ಲಿಗೆ ಹಿಂದಿಯಲ್ಲಿ ಏನು ಹೇಳಬೇಕು ಎಂದು ಪರದಾಡಿ ಬಳಿಕ ತನ್ನ ಗೆಳತಿ ಪ್ರೀತ್​ ಜೊತೆ ಆ ಶಬ್ದದ ಅರ್ಥ ಕೇಳಿದ ಸಂಭಾಷಣೆಯ ಸ್ಕ್ರೀನ್ ​ಶಾಟ್​ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ಈ ಚಾಟ್​ ಸ್ಕ್ರೀನ್​ಶಾಟ್​ ನೋಡಿದ ಅನೇಕರು ಕಮೆಂಟ್​ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...