alex Certify ಆಂಧ್ರಪ್ರದೇಶದಲ್ಲಿ ಮಾಜಿ ಸಚಿವನ ಅಪಹರಣ, ಸಿಎಂ ಜಗನ್ ಕೈವಾಡ: ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಂಧ್ರಪ್ರದೇಶದಲ್ಲಿ ಮಾಜಿ ಸಚಿವನ ಅಪಹರಣ, ಸಿಎಂ ಜಗನ್ ಕೈವಾಡ: ಆರೋಪ

ಆಂಧ್ರಪ್ರದೇಶದ ಮಾಜಿ ಸಚಿವ ಅಚ್ಚಂ ನಾಯ್ಡು ಅವರನ್ನು ಅಪಹರಣ ಮಾಡಲಾಗಿದ್ದು ಘಟನೆಗೆ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹೊಣೆಯಾಗಿದ್ದಾರೆ ಎಂದು ಆಂಧ್ರ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

ಅಧಿವೇಶನ ಆರಂಭವಾಗುವ 4 ದಿನ ಮೊದಲು ನಡೆದಿರುವ ಘಟನೆಯ ಹಿಂದೆ ಆಂಧ್ರ ಮುಖ್ಯಮಂತ್ರಿ ಕೈವಾಡವಿದೆ. ಭಾರೀ ಕುತಂತ್ರವಿದೆ ಎಂದು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...