alex Certify 20 ನೇ ವರ್ಷಾಚರಣೆ ಸಂದರ್ಭದಲ್ಲಿ 9/11 ದಾಳಿ ಪ್ರದೇಶಕ್ಕೆ ಅಮೆರಿಕಾ ಅಧ್ಯಕ್ಷರ ಭೇಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20 ನೇ ವರ್ಷಾಚರಣೆ ಸಂದರ್ಭದಲ್ಲಿ 9/11 ದಾಳಿ ಪ್ರದೇಶಕ್ಕೆ ಅಮೆರಿಕಾ ಅಧ್ಯಕ್ಷರ ಭೇಟಿ

ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಮತ್ತು ಆತನ ಪತ್ನಿ ಜಿಲ್ ಬಿಡೆನ್ ಇದೇ ಸೆಪ್ಟೆಂಬರ್ 11ರಂದು, 9/11ರಲ್ಲಿ ಇಪ್ಪತ್ತು ವರ್ಷಗಳ ಹಿಂದೆ ದಾಳಿಯಾದ ಮೂರೂ ಜಾಗಕ್ಕೆ ಭೇಟಿ ಕೊಡುತ್ತಾರೆಂದು ವೈಟ್ ಹೌಸ್ ಪ್ರಕಟಣೆ ತಿಳಿಸಿದೆ.

BIG NEWS: ಭಾರತದ ಅತಿದೊಡ್ಡ ಸಿರಿವಂತ ಮುಖೇಶ್ ಅಂಬಾನಿ ಸಂಪತ್ತಿನಲ್ಲಿ ಮತ್ತಷ್ಟು ಹೆಚ್ಚಳ

ದಂಪತಿಗಳು ನ್ಯೂಯಾರ್ಕ್‌ ನ ವರ್ಲ್ಡ್ ಟ್ರೇಡ್ ಸೆಂಟರ್ ನ ಅವಳಿ ಗೋಪುರ, ವಿಮಾನವನ್ನು ಹೈಜಾಕ್ ಮಾಡಿದ ಪೆನೆನ್ಸಿಲ್ವಯಾ ಹಾಗು ವರ್ಜಿನಿಯ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಅಧ್ಯಕ್ಷ ಬಿಡೆನ್ ಈ ದುರಂತ ನಡೆದ ಇಪ್ಪತ್ತು ವರ್ಷದ ನೆನಪಿಗಾಗಿ, ಅಮೆರಿಕಾದ ಸೈನ್ಯವನ್ನು ಆಫ್ಘಾನಿಸ್ಥಾನದಿಂದ ಹಿಂಪಡೆದಿದ್ದಾರೆ. ಆದರೆ ಅಮೇರಿಕಾ ಅತ್ಯಂತ ದೊಡ್ಡ ಸೈನ್ಯವನ್ನು ಹಿಂಪಡೆವ ವೇಳೆ ಅಲ್ಲಿನ ವ್ಯವಸ್ಥೆ ಹದಗೆಟ್ಟಿತ್ತು, ಇದೆ ವೇಳೆಯಲ್ಲಿ ಅಮೆರಿಕಾದ ಹದಿಮೂರು ಸೈನಿಕರನ್ನು ಕಾಬೂಲ್ ದಾಳಿ ವೇಳೆ ಕಳೆದುಕೊಂಡಿದೆ. ಇದೊಂದು ದುರಂತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...