alex Certify BIG NEWS: ಬಸ್ ನಿಲ್ದಾಣದಲ್ಲಿ ಬರೋಬ್ಬರಿ 7 ಕೆಜಿ ಸ್ಪೋಟಕ ವಶ, ಪುಲ್ವಾಮ ದಾಳಿಗೆ 2 ವರ್ಷದ ದಿನವೇ ವಿಧ್ವಂಸಕ ಕೃತ್ಯಕ್ಕೆ ಸಂಚು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಸ್ ನಿಲ್ದಾಣದಲ್ಲಿ ಬರೋಬ್ಬರಿ 7 ಕೆಜಿ ಸ್ಪೋಟಕ ವಶ, ಪುಲ್ವಾಮ ದಾಳಿಗೆ 2 ವರ್ಷದ ದಿನವೇ ವಿಧ್ವಂಸಕ ಕೃತ್ಯಕ್ಕೆ ಸಂಚು

ಕಾಶ್ಮೀರದಲ್ಲಿ ಅಪಾರ ಪ್ರಮಾಣದ ಸ್ಫೋಟಕ ಪತ್ತೆಯಾಗಿದೆ. ಬಸ್ ನಿಲ್ದಾಣದಲ್ಲಿ ಬರೋಬ್ಬರಿ 7 ಕೆಜಿ ಸ್ಪೋಟಕ ಪತ್ತೆಯಾಗಿದ್ದು ಪುಲ್ವಾಮ ಮಾದರಿಯ ದಾಳಿಗೆ ಉಗ್ರರ ಸಂಚು ರೂಪಿಸಿರುವುದು ಗೊತ್ತಾಗಿದೆ.

ಪುಲ್ವಾಮ ದಾಳಿ ನಡೆದು ಇಂದಿಗೆ ಎರಡು ವರ್ಷವಾಗಿದೆ. ಈ ಕರಾಳ ದಿನದಂದೇ ಭಾರಿ ಸ್ಫೋಟಕ್ಕೆ ಸಂಚು ರೂಪಿಸಿದ್ದಾರೆ ಎನ್ನುವುದು ಗೊತ್ತಾಗಿದೆ. ಇವತ್ತು ಸಂಜೆ ಕಾಶ್ಮೀರ ಐಜಿಪಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...