alex Certify ಐಟಿ ಭರ್ಜರಿ ಬೇಟೆ: 81 ಕೆಜಿ ಚಿನ್ನ, 15 ಕೋಟಿ ಕ್ಯಾಶ್ ಜಪ್ತಿ, 35 ಲಕ್ಸುರಿ ಕಾರ್ -402 ಕೋಟಿ ರೂ. ತೆರಿಗೆ ವಂಚನೆ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಟಿ ಭರ್ಜರಿ ಬೇಟೆ: 81 ಕೆಜಿ ಚಿನ್ನ, 15 ಕೋಟಿ ಕ್ಯಾಶ್ ಜಪ್ತಿ, 35 ಲಕ್ಸುರಿ ಕಾರ್ -402 ಕೋಟಿ ರೂ. ತೆರಿಗೆ ವಂಚನೆ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಮೆಡಿಕಲ್ ಕಾಲೇಜು, ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಕುರಿತಂತೆ ಮಾಧ್ಯಮ ಪ್ರಕಟಣೆ ನೀಡಲಾಗಿದ್ದು, ದಾಳಿಯ ವೇಳೆ ಬರೋಬ್ಬರಿ 402.28 ಕೋಟಿ ರೂಪಾಯಿ ತೆರಿಗೆ ವಂಚನೆ ಬೆಳಕಿಗೆ ಬಂದಿದೆ.

ದಾಳಿ ವೇಳೆ 15.09 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. 30 ಕೋಟಿ ರೂಪಾಯಿ ಮೌಲ್ಯದ 81 ಕೆಜಿ ಚಿನ್ನಾಭರಣ ಪತ್ತೆಯಾಗಿದೆ. 50 ಕ್ಯಾರೆಟ್ ಡೈಮಂಡ್, 40 ಕೆಜಿ ಬೆಳ್ಳಿ ವಸ್ತುಗಳು ವಶಕ್ಕೆ ಪಡೆಯಲಾಗಿದೆ.

ಅಲ್ಲದೇ, ಐಟಿ ದಾಳಿಯ ವೇಳೆ 2.39 ಕೋಟಿ ವಿದೇಶಿ ಆಸ್ತಿ ಪತ್ತೆಯಾಗಿದೆ. ಬೇನಾಮಿ ಹೆಸರಲ್ಲಿ 35 ಐಷಾರಾಮಿ ಕಾರುಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...