alex Certify Watch Video | ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದ ಮೇಲೆ ಮಿಂಚಿನ ಚಿತ್ತಾರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದ ಮೇಲೆ ಮಿಂಚಿನ ಚಿತ್ತಾರ…!

ಅಮೆರಿಕಾದ ನ್ಯೂಯಾರ್ಕ್ ನಲ್ಲಿರುವ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದ ಮೇಲೆ ಅದ್ಭುತವೇ ಗೋಚರಿಸಿದೆ. ಕಟ್ಟಡದ ಮೇಲೆ ಗೋಚರಿಸಿದ ಮಿಂಚು ಬೆಳಕಿನ ರೇಖೆಗಳನ್ನು ಹರಡಿದೆ.

ಆಗಸದಲ್ಲಿ ತುಂಬಾ ಅದ್ಭುತವಾಗಿ ಕಂಡುಬಂದ ಈ ಬೆಳಕಿನ ರೇಖೆಗಳ ದೃಶ್ಯ ಇಂಟರ್ನೆಟ್ ನಲ್ಲಿ ಅಮೋಘ ಅಲೆಯನ್ನ ಸೃಷ್ಟಿಸಿದೆ.

ಮಿಂಚಿನ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದ್ದು ಈ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ಹರಡಿದೆ. ಈ ಅದ್ಭುತ ದೃಶ್ಯ ನೋಡಿದ ಹಲವರು ವಾಹ್ ಎಂದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...