alex Certify ಮಾಸ್ಕ್ ಹಾಕದ್ದಕ್ಕೆ ದಂಪತಿಗೆ ಸ್ಪ್ರೇ ಹೊಡೆದ ಹಿರಿಯ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್ ಹಾಕದ್ದಕ್ಕೆ ದಂಪತಿಗೆ ಸ್ಪ್ರೇ ಹೊಡೆದ ಹಿರಿಯ ಮಹಿಳೆ

ಕ್ಯಾಲಿಫೋರ್ನಿಯಾ: ಕೊರೊನಾ ವೈರಸ್ ಕಾರಣಕ್ಕೆ ಹೊರ ಹೋಗುವಾಗ ಮಾಸ್ಕ್ ಕಡ್ಡಾಯವಾಗಿದೆ.‌ ಆದರೆ ಊಟ ತಿಂಡಿ ಮುಂತಾದ ಸಂದರ್ಭದಲ್ಲಿ ಮಾಸ್ಕ್ ಬಳಕೆಗೆ ವಿನಾಯಿತಿ ಬೇಕು.

ಮಾಸ್ಕ್ ಹಾಕದ್ದಕ್ಕೆ ಮಹಿಳೆಯೊಬ್ಬಳು ಆತ್ಮರಕ್ಷಣೆಗೆ ಬಳಸುವ ದ್ರವವನ್ನು ದಂಪತಿಗೆ ಸ್ಪ್ರೇ ಮಾಡಿದ ಘಟನೆಯೊಂದು ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೊದಲ್ಲಿ ಇತ್ತೀಚೆಗೆ ನಡೆದಿದೆ.

ಶೆರಿಲ್ಯೀನ್ ಒ-ಬ್ರೇನ್ ಹಾಗೂ ಅವರ ಪತಿ ಪಾರ್ಕ್ ನ ಖಾಲಿ ಸ್ಥಳದಲ್ಲಿ ಕುಳಿತು ಊಟ ಮಾಡುತ್ತಿದ್ದರು.‌ ಆಗ ಬಂದ ಹಿರಿಯ ಮಹಿಳೆಯೊಬ್ಬರು “ನಿಮಗೆ ಸೀರಿಯಸ್ ನೆಸ್ ಇಲ್ಲ” ಎಂದು ದೂರುತ್ತ ಮಾಸ್ಕ್ ಹಾಕದ ಕಾರಣ ನೀಡಿ ಆತ್ಮರಕ್ಷಣೆಗೆ ಬಳಸುವ ಮ್ಯಾಕ್ ಸ್ಪ್ರೇಯನ್ನು ಮೈಗೆಲ್ಲ ಹೊಡೆದು ಹೊರಟಿದ್ದಾರೆ.

ಶೆರಿಲ್ಯೀನ್ ಅದನ್ನು ವಿಡಿಯೋ ಮಾಡಿದ್ದು, ಮಹಿಳೆಯ ವಿರುದ್ಧ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.‌ ನಾವು ಕುಳಿತು ಊಟ ಮಾಡುತ್ತಿದ್ದೆವು. ಊಟ ಮಾಡುವಾಗ ಮಾಸ್ಕ್ ಧರಿಸುವುದು ಹೇಗೆ ಹೇಳಿ..? ಮಹಿಳೆ ಆಗಮಿಸಿ ದೌರ್ಜನ್ಯ ಎಸಗಿದ್ದಾರೆ. ನನ್ನ ಪತಿಯನ್ನು ನಿಂದಿಸಿದ್ದಾರೆ. ಆಕೆಯನ್ನು ಹುಡುಕಲು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.

So this happened today at dusty rhodes dog park today in ocean beach. This is my husband getting maced by a random old lady. We had our 3 month old pug with us. We were just sitting down eating lunch and minding our own business. We were not wearing masks because we were eating. You can’t wear a mask and eat at the same time. She kept calling us idiots and flipping me off. Then she started saying more stuff and I told her to leave the park and stop harassing us. She then came right up to our table wear we were eating, pointed the mace at me first and got a little on me, and then my husband stepped in and took the entire can. Thank god for the bystander that took this video because we are going to the police now to press charges. I am sharing this because people need to watch out for this lady in San Diego. Please share to spread awareness. That is me crying hysterically in the background because my innocent husband just got maced for no reason. We want justice.

Posted by Ash Sherilynn OBrien on Thursday, July 23, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...