alex Certify ಫುಡ್ ಡೆಲೆವರಿ ಪ್ಯಾಕೆಟ್ ಮೇಲಿತ್ತು ಹಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫುಡ್ ಡೆಲೆವರಿ ಪ್ಯಾಕೆಟ್ ಮೇಲಿತ್ತು ಹಾವು

ಟಸ್ಕಾನ್: ಡೆಲಿವರಿ ಮಾಡಿದ ಫುಡ್ ಪ್ಯಾಕೆಟ್ ಒಂದು ಮನೆಯ ಎದುರು ಇತ್ತು. ಇನ್ನೇನು ಅದನ್ನು ಮನೆಯೊಳಗೆ
ತೆಗೆದುಕೊಂಡು ಹೋಗಬೇಕು ಎನ್ನುವ ಮಾಲಕಿಗೆ ಆತಂಕ ಕಾಡಿತ್ತು. ಪ್ಯಾಕೆಟ್ ಮೇಲೆ ಹಾವೊಂದಿತ್ತು.!!

ಅರಿಜೋನಾದ ಟಸ್ಕಾನ್ ನಗರದಲ್ಲಿ ಘಟನೆ ನಡೆದಿದ್ದು, ಫೇಸ್ ಬುಕ್ ನಲ್ಲಿ ಫೋಟೋ ಅಪ್ ಲೋಡ್ ಮಾಡಲಾಗಿದೆ. ರೆಟ್ ಲೆಸ್ ಎಂಬ ಹಾವು ಫುಡ್ ಪ್ಯಾಕೆಟ್ ಮೇಲಿರುವ ಭಯ ಹುಟ್ಟಿಸುವ ಫೋಟೋ ಅದರಲ್ಲಿದೆ.
ಈ ಕುರಿತು ಮೆಕ್ ಕ್ಲಾಥಿ ನ್ಯೂಸ್ ವರದಿ ಮಾಡಿದೆ.

ಮನೆಯಲ್ಲೇ ಕುಳಿತು ಅಂಚೆ ಕಚೇರಿ ಖಾತೆ ನಿರ್ವಹಿಸಲು ಇಲ್ಲಿದೆ ಮಾಹಿತಿ

ಸುಮಾರು 20 ನಿಮಿಷ ನಂತರ ಡೇವ್ ಹೋಲ್ಯಾಂಡ್ ಎಂಬ ಉರಗ ತಜ್ಞ ಆಗಮಿಸಿ ಹಾವು ಹಿಡಿದಿದ್ದಾರೆ. ನಂತರವೇ ಮಹಿಳೆ ಫುಡ್ ಪ್ಯಾಕೆಟ್ ನ್ನು ಮನೆಯೊಳಗೆ ಕೊಂಡೊಯ್ದಳು ಎಂದು ಡೇವ್ ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...