alex Certify ಅವಳಿ ಮಕ್ಕಳ ಗರ್ಭವತಿಯಾದ ಕೂಡಲೇ ಮೂರನೇ ಮಗುವಿಗೂ ಗರ್ಭಧಾರಣೆ ಮಾಡಿದ ತಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವಳಿ ಮಕ್ಕಳ ಗರ್ಭವತಿಯಾದ ಕೂಡಲೇ ಮೂರನೇ ಮಗುವಿಗೂ ಗರ್ಭಧಾರಣೆ ಮಾಡಿದ ತಾಯಿ

Woman Conceives Third Baby While Being Pregnant with Twins

ಅವಳಿ ಮಕ್ಕಳ ಗರ್ಭವತಿಯಾಗಿದ್ದ ಮಹಿಳೆಯೊಬ್ಬರು, ಕೆಲವೇ ದಿನಗಳ ಅಂತರದಲ್ಲಿ ಮೂರನೇ ಮಗುವಿಗೂ ಜನ್ಮ ನೀಡಲು ಸಜ್ಜಾಗಿದ್ದಾರೆ. ಈ ವಿಚಾರವನ್ನು ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್ ಮುಖಾಂತರ ಖಾತ್ರಿ ಪಡಿಸಿಕೊಳ್ಳಲಾಗಿದೆ.

ಈ ತಾಯಿಯ ಮೊದಲ ಇಬ್ಬರು ಮಕ್ಕಳು ತಲಾ 10 & 11 ದಿನಗಳ ಅಂತರದಲ್ಲಿ ಮೂರನೇ ಮಗುವಿಗಿಂತ ದೊಡ್ಡವರಾಗಿದ್ದಾರೆ. ಇಂಥ ಪರಿಸ್ಥಿತಿಯನ್ನು ಸೂಪರ್‌ಫೆಟೇಷನ್ ಎನ್ನುತ್ತಾರೆ. ಮೊದಲು ಎರಡು ಮೊಟ್ಟೆಗಳು ಫಲವತ್ತಾದ ಬಳಿಕ ಮೂರನೇ ಮೊಟ್ಟೆಯು ಎರಡು ದಿನಗಳಿಂದ ವಾರಗಳ ಅಂತರದಲ್ಲಿ ಮೂರನೇ ಮೊಟ್ಟೆ ಫಲವತ್ತಾದ ಸಂದರ್ಭದಲ್ಲಿ ಹೀಗೆ ಆಗುತ್ತದೆ.

ಡೆಲಿವರಿ ದಿನಾಂಕವನ್ನು ಎದುರು ನೋಡುತ್ತಿರುವ ಈ ತಾಯಿ, ತಮ್ಮ ಅನುಭವಗಳನ್ನು ಟಿಕ್‌ಟಾಕ್ ವಿಡಿಯೋಗಳ ಮುಖಾಂತರ ಹಂಚಿಕೊಳ್ಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...