alex Certify ಸಮುದ್ರ ಜೀವಿ ಬೆನ್ನ ಮೇಲೆ ಟ್ರಂಪ್​ ಹೆಸರು ಬರೆದ ಕಿಡಿಗೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮುದ್ರ ಜೀವಿ ಬೆನ್ನ ಮೇಲೆ ಟ್ರಂಪ್​ ಹೆಸರು ಬರೆದ ಕಿಡಿಗೇಡಿ

ಅಮೆರಿಕದ ಫ್ಲೋರಿಡಾದಲ್ಲಿ ಗುರುತಿಸಲ್ಪಟ್ಟಿರುವ ಸಮುದ್ರ ಜೀವಿಯ ಬೆನ್ನಿನ ಮೇಲೆ ಟ್ರಂಪ್​ ಎಂದು ಕೆತ್ತಲಾದ ಹೃದಯವಿದ್ರಾವಕ ವಿಡಿಯೋವೊಂದು ವೈರಲ್​ ಆಗಿದೆ.

ಈ ಕ್ಲಿಪ್​ ಎಲ್ಲೆಡೆ ವ್ಯಾಪಕವಾಗಿ ಶೇರ್​ ಆಗುತ್ತಿದ್ದಂತೆಯೇ ಅಮೆರಿಕ ಮೀನು ಮತ್ತು ವನ್ಯಜೀವಿ ಸೇವೆ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಮೇಲಿನ ಕಿರುಕುಳದ ಬಗ್ಗೆ ತನಿಖೆ ಆರಂಭಿಸಿದೆ.

ಫ್ಲೋರಿಡಾದ ಗಲ್ಫ್​ ಕರಾವಳಿಯ ಸಿಟ್ರಸ್​ ಕೌಂಟಿಯಲ್ಲಿರುವ ಹೋಮೋಸಾಸ್ಸಾ ನದಿಯಲ್ಲಿರುವ ಮನಾಟೆ ಸಮುದ್ರ ಜೀವಿಯ ಬೆನ್ನಿನ ಮೇಲೆ ಈ ರೀತಿ ಬರೆಯಲಾಗಿದೆ ಎಂದು ವರದಿಯಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಫೆಡರಲ್​ ಜೀವಿ ಅಧಿಕಾರಿ ಕ್ರೇಗ್​​ ಕ್ಯಾವನ್ನಾ , ವನ್ಯಜೀವಿ ಸಂರಕ್ಷಣೆಗೆ ನಾವು ಮೊದಲ ಆದ್ಯತೆ ನೀಡಿದ್ದೇವೆ. ಈ ಕೃತ್ಯ ಎಸಗಿದವರ ಪತ್ತೆಗೆ ತನಿಖೆ ನಡೆಸಲಾಗ್ತಿದೆ ಎಂದು ಹೇಳಿದ್ರು.

 

'TRUMP' scraped on manatee's back

Wildlife officials are searching for the person who scraped the word "TRUMP" onto a manatee's back in the Homosassa River in north Florida.STORY: https://bit.ly/38xT47S?: Hailey Warrington

Posted by FOX 35 Orlando on Monday, January 11, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...