alex Certify ದಂಪತಿ ʼಟಿಪ್ಸ್‌ʼ ನಲ್ಲಿದೆ ಹಣ ಉಳಿಸುವ ಸಣ್ಣ ಸಣ್ಣ ಟ್ರಿಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಪತಿ ʼಟಿಪ್ಸ್‌ʼ ನಲ್ಲಿದೆ ಹಣ ಉಳಿಸುವ ಸಣ್ಣ ಸಣ್ಣ ಟ್ರಿಕ್ಸ್

ನಮ್ಮ ಮನೆಗಳಲ್ಲಿ ಪ್ರತಿನಿತ್ಯ ಮಾಡುವ ಸಣ್ಣಪುಟ್ಟ ಕೆಲಸಗಳು — ಪಾತ್ರೆ ತೊಳೆಯುವುದರಿಂದ ಅಡುಗೆ ಮಾಡುವವರೆಗೂ — ಮಾಡಿ ಮುಗಿಸುವುದು ದೊಡ್ಡ ಸವಾಲಾಗಿದೆ. ಅದರಲ್ಲೂ ಸಾಂಕ್ರಮಿಕದ ಕಾಲಘಟ್ಟದಲ್ಲಿ ಇವೆಲ್ಲಾ ಇನ್ನಷ್ಟು ಮುಖ್ಯವಾಗುತ್ತವೆ.

ಅಂತರ್ಜಾಲದ ಕಾರಣದಿಂದ ಈ ಕೆಲಸಗಳನ್ನು ಇನ್ನಷ್ಟು ಸರಳಗೊಳಿಸಲು ಸಾಕಷ್ಟು ’ಹ್ಯಾಕ್‌’ಗಳು ಬಹಳಷ್ಟು ಸಿಗುತ್ತವೆ. ಇವುಗಳಿಂದ ಬರೀ ಸಮಯ ಹಾಗೂ ಶ್ರಮಗಳು ಮಾತ್ರ ಕಡಿಮೆಯಾಗುವುದಲ್ಲದೇ, ನಮ್ಮ ಜೇಬಿಗೂ ಹೊರೆಯಾಗುವುದನ್ನು ತಪ್ಪಿಸುತ್ತದೆ…!

ಒರೆಗಾನ್‌ನ ದಂಪತಿಗಳು ಇದೀಗ ಇಂಥದ್ದೇ ಐಡಿಯಾಗಳ ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಆಗಿಬಿಟ್ಟಿದ್ದಾರೆ. ಅಂಬರ್‌ ಹೋರ್ನ್ ಹಾಗೂ ಆಕೆಯ ಪತಿ ಟಿಕ್‌ಟಾಕ್‌ನಲ್ಲಿ ಸಾಕಷ್ಟು ವಿಡಿಯೋಗಳನ್ನು ಪೋಸ್ಟ್ ಮಾಡಿ ಜನರಿಗೆ ಹಣ ಉಳಿತಾಯ ಮಾಡುವ ಹಾದಿಗಳನ್ನು ತೋರಿಸಿಕೊಟ್ಟಿದ್ದಾರೆ.

View this post on Instagram

A post shared by ➵ ᗩᗰᗷEᖇ ᕼOᖇᑎE ➵ Be Better (@theamberhorne)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...