alex Certify 37 ವರ್ಷ ಕಳೆದರೂ ತನ್ನ ಜೀವ ರಕ್ಷಿಸಿದವನನ್ನು ಮರೆಯದ ಹಂಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

37 ವರ್ಷ ಕಳೆದರೂ ತನ್ನ ಜೀವ ರಕ್ಷಿಸಿದವನನ್ನು ಮರೆಯದ ಹಂಸ

ಇಸ್ತಾಂಬುಲ್: ಟರ್ಕಿ ದೇಶದ ಪಶ್ಚಿಮ ಎಡ್ರಿನ್ ಪ್ರಾಂತ್ಯದ ರೆಸಿಪ್ ಮಿರ್ಜಾನ್ ಎಂಬ ನಿವೃತ್ತ ಪೋಸ್ಟ್ ಮೆನ್ ಸಾಯಂಕಾಲ ವಾಕಿಂಗ್ ಗೆ ಹೊರಟರೆ ಅವರ ಜತೆ ಒಬ್ಬ ವಿಶಿಷ್ಟ ಸ್ನೇಹಿತೆ ಜತೆಯಾಗುತ್ತಾಳೆ. ಈ ಪ್ರಕ್ರಿಯೆ ಒಂದೆರಡಲ್ಲ ಸುಮಾರು ಮೂವತ್ತೇಳು ವರ್ಷದಿಂದ ನಡೆದಿದೆ.

ಸ್ನೇಹಿತೆ ಎಂದಿದ್ದು ಮನುಷ್ಯನಲ್ಲ ಒಂದು ಹಂಸ. ಮಿರ್ಜಾನ್ ಹಾಗೂ ಹಂಸದ ನಡುವಿನ ಸ್ನೇಹದ ಹಿಂದೆ‌ ಅವರೂಪದ ಕತೆಯಿದೆ.

ಟಿಕ್ ​ಟಾಕ್​ ಮಾದರಿಯಲ್ಲೇ theek-thaak ಅಪ್ಲಿಕೇಶನ್​ ರೆಡಿ

ಮಿರ್ಜಾನ್ 37 ವರ್ಷದ ಹಿಂದೆ ತೆರಳುವಾಗ ಹಂಸವೊಂದು ಮೊಸಳೆ ದಾಳಿಗೆ ತುತ್ತಾಗಿತ್ತು. ರೆಕ್ಕೆಗಳು ಮುರಿದಿದ್ದವು. ಆಗ ಅವರು ತಡ ಮಾಡದೇ ಮೊಸಳೆ ಬಾಯಿಂದ ಹಂಸವನ್ನು ರಕ್ಷಿಸಿದ್ದರು. ಅದಕ್ಕೆ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದರು. ಅವರ ಆ ಉಪಕಾರವನ್ನು ಹಂಸ ಮೂರು ದಶಕ ಕಳೆದರೂ ಮರೆತಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...