alex Certify ಡಬ್ಲಿನ್ ಏರ್‌ಪೋರ್ಟ್ ಬದಲಿಗೆ ಮುಂಬೈ ಏರ್‌ಪೋರ್ಟ್ ಚಿತ್ರ ಪ್ರಕಟಿಸಿದ ವೃತ್ತಪತ್ರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಬ್ಲಿನ್ ಏರ್‌ಪೋರ್ಟ್ ಬದಲಿಗೆ ಮುಂಬೈ ಏರ್‌ಪೋರ್ಟ್ ಚಿತ್ರ ಪ್ರಕಟಿಸಿದ ವೃತ್ತಪತ್ರಿಕೆ

That's Mumbai': Dublin Airport Tweets After Magazine Puts Out ...

ಮುಂಬೈ ವಿಮಾನ ನಿಲ್ದಾಣದ ಚಿತ್ರವೊಂದನ್ನು ಡಬ್ಲಿನ್ ವಿಮಾನ ನಿಲ್ದಾಣದ್ದು ಎಂದು ತಪ್ಪಾಗಿ ತೋರಲಾಗಿದ್ದ ವಿಚಾರವಾಗಿ ಸ್ಪಷ್ಟನೆ ನೀಡಿರುವ ಡಬ್ಲಿನ್ ವಿಮಾನ ನಿಲ್ದಾಣ, ಈ ಕುರಿತು ತನ್ನ ಟ್ವಿಟರ್‌ ಹ್ಯಾಂಡಲ್ ಮೂಲಕ ಪೋಸ್ಟ್ ಒಂದನ್ನು ಹಾಕಿದೆ.

ಈ ಆರ್ಟಿಕಲ್‌ನ ಸ್ಕ್ರೀನ್‌ಶಾಟ್‌ ಒಂದನ್ನು ಪೋಸ್ಟ್‌ ಮಾಡಿ, “Er, guys, that’s not us,” ಎಂದು ಡಬ್ಲಿನ್ ಏರ್‌ಪೋರ್ಟ್ ಸ್ಪಷ್ಟನೆ ನೀಡಿದೆ.

ಈ ಫೋಟೋದಲ್ಲಿ ಮಳೆ ಬರುತ್ತಿರುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳು ಪಾರ್ಕ್ ಆಗಿರುವುದನ್ನು ಕಾಣಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...