alex Certify ಪುಟ್ಟ ಕಂದನ ಪ್ರಾಣವನ್ನೇ ಪಣಕ್ಕಿಟ್ಟವನ ವಿರುದ್ದ ನೆಟ್ಟಿಗರ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಕಂದನ ಪ್ರಾಣವನ್ನೇ ಪಣಕ್ಕಿಟ್ಟವನ ವಿರುದ್ದ ನೆಟ್ಟಿಗರ ಆಕ್ರೋಶ

ಅಪ್ಪನೊಬ್ಬ ತನ್ನ ಮಗುವನ್ನು ವಸತಿ ಸಮುಚ್ಛಯದ ಎಂಟನೇ ಮಹಡಿಯ ಸ್ವಿಂಗ್ ನಲ್ಲಿ ತೂಗುವ ವಿಡಿಯೋ ನೋಡುಗರ ಹೃದಯ ಝಲ್ ಎನ್ನುವಂತೆ ಮಾಡುತ್ತದೆ.

ಅಂದಾಜು ನೆಲದಿಂದ ಎಂಬತ್ತು ಅಡಿ ಎತ್ತರದಲ್ಲಿ ಅಪ್ಪನೊಬ್ಬ‌ ಮಗುವನ್ನು ತೂಗುವುದನ್ನು ಮೆಕ್ಸಿಕನ್ ಹೆರಾಲ್ಡ್ ಪತ್ರಕರ್ತ ಜೊನಾಥನ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಡಿಯೋ ನೋಡಿದವರು ಆಶ್ಚರ್ಯ ವ್ಯಕ್ತಪಡಿಸಿದ್ದು, ತಂದೆಯದ್ದು ಬೇಜವಾಬ್ದಾರಿತನವೆಂದು ಟೀಕಿಸಿದ್ದಾರೆ.

ನೀವು ಉದ್ಯಾನವನಕ್ಕೆ ಹೋಗಲು ಸಾಧ್ಯವಿಲ್ಲವೆಂದರೆ ನಿಮ್ಮ ಮಗುವಿನ ಪ್ರಾಣವನ್ನು ಅಪಾಯಕ್ಕೆ ತಳ್ಳಬಹುದು ಎಂದು ಅರ್ಥವಲ್ಲ…..ಎಂದು ಜಾಲತಾಣಿಗರೊಬ್ಬರು ಕುಟುಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...