alex Certify 90ರ ದಶಕದ ಫೇಮಸ್​ ಸೂಪರ್​ ಮಾಡೆಲ್​ ಸ್ಟೆಲ್ಲಾ ಹಠಾತ್​ ನಿಧನ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

90ರ ದಶಕದ ಫೇಮಸ್​ ಸೂಪರ್​ ಮಾಡೆಲ್​ ಸ್ಟೆಲ್ಲಾ ಹಠಾತ್​ ನಿಧನ..!

Supermodel Stella Tennant, Who Walked The Ramp For Chanel And Versace, Dies  At 501990ರ ದಶಕದ ಅತ್ಯಂತ ಪ್ರಸಿದ್ಧ ಮಾಡೆಲ್​ಗಳಲ್ಲಿ ಒಬ್ಬರಾಗಿದ್ದ ಸ್ಟೆಲ್ಲಾ ಟೆನೆಂಟ್​ ತಮ್ಮ 50ನೇ ವಯಸ್ಸಿಗೆ ನಿಧನರಾಗಿದ್ದಾರೆ.

ಡಿಸೆಂಬರ್​ 22 ರಂದು ಸ್ಟೆಲ್ಲಾ ಬಾರದ ಲೋಕಕ್ಕೆ ತೆರಳಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

50 ವರ್ಷದ ಮಾಡೆಲ್​ ಹಠಾತ್​ ನಿಧನದ ವಾರ್ತೆ ಕೇಳುತ್ತಿದ್ದಂತೆಯೇ ಸ್ಕಾಟಿಶ್​ ಗಡಿಯಲ್ಲಿನ ಡನ್ಸ್ ಪಟ್ಟಣಕ್ಕೆ ಪೊಲೀಸರು ಆಗಮಿಸಿದ್ದಾರೆ.

ಹಾಗೂ ಯಾವುದೇ ಅನುಮಾನಾಸ್ಪದ ಘಟನೆಗಳು ಸಂಭವಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಡಿಸೆಂಬರ್​ 17ರಂದು 50ನೇ ವರ್ಷಕ್ಕೆ ಕಾಲಿಟ್ಟಿದ್ದ ಸ್ಟೆಲ್ಲಾ 90ರ ದಶಕದಲ್ಲಿ ಮಾಡೆಲಿಂಗ್​ ಲೋಕವನ್ನ ಆಳಿದ್ದರು. ಸುಪ್ರಸಿದ್ಧ ಫ್ಯಾಶನ್​ ಬ್ರ್ಯಾಂಡ್​ಗಳಾದ ಟೆನೆಂಟ್, ಶನೆಲ್, ವರ್ಸೇಸ್ ಮತ್ತು ವ್ಯಾಲೆಂಟಿನೋ ಜೊತೆ ಸ್ಟೆಲ್ಲಾ ಕೆಲಸ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...