alex Certify ಏಕಕಾಲದಲ್ಲಿ ಅತಿ ಹೆಚ್ಚು ವೀಕ್ಷಕರನ್ನ ಹೊಂದುವ ಮೂಲಕ ದ ಗ್ರೆಫ್​ಜಿ ದಾಖಲೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಕಾಲದಲ್ಲಿ ಅತಿ ಹೆಚ್ಚು ವೀಕ್ಷಕರನ್ನ ಹೊಂದುವ ಮೂಲಕ ದ ಗ್ರೆಫ್​ಜಿ ದಾಖಲೆ..!

ದ ಗ್ರೆಫ್​ ಜಿ ಎಂಬ ಸ್ಪ್ಯಾನಿಷ್​ ಸ್ಟ್ರೀಮರ್ ಏಕಕಾಲದಲ್ಲಿ ಹೆಚ್ಚು ವೀಕ್ಷಕರನ್ನ ಹೊಂದುವ ಮೂಲಕ ಹೊಸ ದಾಖಲೆ ಬರೆದಿದೆ. ಸೋಮವಾರ ಮಧ್ಯಾಹ್ನ ದ ಗ್ರೆಫ್​ ಜಿ ಏಕಕಾಲದಲ್ಲಿ 2.4 ದಶಲಕ್ಷಕ್ಕೂ ಹೆಚ್ಚಿನ ವೀಕ್ಷಕರನ್ನ ಹೊಂದಿದೆ.

ದಿ ಗ್ರೆಫ್​​ ಎಂಬವರ ನಿಜವಾದ ಹೆಸರು ಡೇವಿಡ್​ ಸೆನೊಬಾಸ್​ ಮಾರ್ಜಿನೆಜ್​ ಎಂದಾಗಿದೆ. ಪೋರ್ಟ್​ನೈಟ್​ ಎಂಬ ಜನಪ್ರಿಯ ಗೇಮ್​ನಲ್ಲಿ ತಮ್ಮ ರೂಪದ ಬಗ್ಗೆ ಇವರು ಪರಿಚಯ ಮಾಡಿಕೊಡ್ತಿದ್ರು.

ಫೋರ್ಟ್​ನೈಟ್​ ಒಂದು ಪ್ರಸಿದ್ಧ ಆನ್​ಲೈನ್​ ಗೇಮ್​ ಆಗಿದ್ದು ಇದರಲ್ಲಿ ಇತರೆ ಪ್ರಸಿದ್ಧ ಸ್ಟ್ರೀಮರ್​​ಗಳು ಸೇರಿವೆ. ಟೈಲರ್​ ನಿಂಜಾ ಬ್ಲೆವಿನ್ಸ್, ಲಾಚ್ಲಾನ್​ ರಾಸ್​ ಪವರ್​ ಹಾಗೂ ಕ್ಯಾಥ್ಲೀನ್​ ಲೂಸರ್​ ಫ್ರೂಟ್​ ಬೆಲ್ಸ್ಟನ್​ನ್ನು ಆಟಗಾರರು ಆಟದಲ್ಲಿ ಬಳಕೆ ಮಾಡಬಹುದಾಗಿದೆ.

ಫೋರ್ಟ್​ನೈಟ್​​ನಲ್ಲಿ ತನ್ನ ರೂಪ ಸೇರ್ಪಡೆಯಾಗಿರೋದ್ರ ಬಗ್ಗೆ ದಿ ಗ್ರೆಫ್​ ಬಹಿರಂಗ ಮಾಡುತ್ತಿದ್ದಂತೆಯೇ 2.4 ದಶಲಕ್ಷಕ್ಕೂ ಹೆಚ್ಚು ಜನರು ಅದನ್ನ ವೀಕ್ಷಿಸಿದ್ರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...