alex Certify ಯೋಗಾಸನ ಮಾಡಿದ ಶ್ವಾನ….! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯೋಗಾಸನ ಮಾಡಿದ ಶ್ವಾನ….! ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ನಾಯಿಗಳ ಮೋಜಿನ ವಿಡಿಯೋಗಳಿಗೆ ಲೆಕ್ಕವೇ ಇಲ್ಲ. ಇವುಗಳ ಸಾಲಿಗೆ ಲೇಟೆಸ್ಟ್ ಆಗಿ ಸೇರಿಕೊಂಡಿರುವ ವಿಡಿಯೋವೊಂದರಲ್ಲಿ, ನಾಯಿಯೊಂದು ತನ್ನ ಮಾಲೀಕರೊಂದಿಗೆ ಯೋಗ ಮಾಡುತ್ತಿರುವುದನ್ನು ನೋಡಬಹುದಾಗಿದೆ.

ಅಮೆರಿಕದ ವೃತ್ತಿಪರ ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್ಮನ್ ಟ್ವಿಟರ್‌‌ನಲ್ಲಿ ಶೇರ್‌ ಮಾಡಿಕೊಂಡಿರುವ ಈ ವಿಡಿಯೋ ಅದಾಗಲೇ ಭಾರೀ ಧೂಳೆಬ್ಬಿಸಿದೆ.

ನಿಮ್ಮ ಮೆಚ್ಚುಗೆ ಗಳಿಸುತ್ತೆ ಹೈ-ಟೆಕ್ ಎಳನೀರು ಯಂತ್ರ

ಸೀಕ್ರೆಟ್ ಹೆಸರಿನ ಈ ನಾಯಿಯು ಆಸ್ಟ್ರೇಲಿಯನ್ ಶೆಪರ್ಡ್‌ ಜಾತಿಗೆ ಸೇರಿದ್ದಾಗಿದ್ದು, ತನ್ನ ಮಾಲಕಿ ಮೇರಿರನ್ನು ನೋಡಿಕೊಂಡು ತಾನೂ ಯೋಗ ಮಾಡುತ್ತಿದೆ. ಈ ಸಖತ್ ವಿಡಿಯೋವನ್ನು ಮಿಲಿಯನ್‌ಗಿಂತ ಹೆಚ್ಚು ಮಂದಿ ನೋಡಿ ಖುಷಿ ಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...