alex Certify ಸಂಕಷ್ಟಕ್ಕೆ ಸಿಲುಕಿದ್ದ ಲಾರಿ ಚಾಲಕರಿಗೆ ಸಹಾಯಹಸ್ತ ಚಾಚಿದ ಸಿಖ್‌ ಸಮುದಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಕಷ್ಟಕ್ಕೆ ಸಿಲುಕಿದ್ದ ಲಾರಿ ಚಾಲಕರಿಗೆ ಸಹಾಯಹಸ್ತ ಚಾಚಿದ ಸಿಖ್‌ ಸಮುದಾಯ

ಲಾಕ್​ಡೌನ್​ನಿಂದಾಗಿ ಫ್ರೆಂಚ್​ ಗಡಿಯಲ್ಲಿ ಸಿಲುಕಿರುವ ನೂರಾರು ಲಾರಿ ಚಾಲಕರಿಗೆ ಸಿಖ್​ ಸಮುದಾಯ ಸಹಾಯಹಸ್ತ ಚಾಚಿದೆ.

ಫ್ರೆಂಚ್​ ಗಡಿಗಳನ್ನ ಮುಚ್ಚಿರೋದ್ರಿಂದ ಕರಾವಳಿ ಭಾಗದಲ್ಲಿ ಲಾರಿಗಳು ಸಂಚಾರ ಸ್ಥಗಿತಗೊಳಿಸಿವೆ. ಈ ಭಾಗದಲ್ಲಿ ಯಾವುದೇ ಹೋಟೆಲ್​ ಆಗಲಿ ಅಂಗಡಿಯಾಗಲಿ ಇಲ್ಲದ ಕಾರಣ ಲಾರಿ ಚಾಲಕರು ತುತ್ತು ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಈ ಸ್ಥಿತಿಯಲ್ಲಿರುವ ಚಾಲಕರಿಗೆ ಕೆಂಟ್​ನಲ್ಲಿರುವ ಸಿಖ್​ ಸಮುದಾಯ ಊಟದ ವ್ಯವಸ್ಥೆ ಮಾಡಿದೆ.

ಕ್ರಿಸ್​ಮಸ್​ ಅಂದರೇನೆ ಉಡುಗೊರೆಗಳನ್ನ ನೀಡುವ ಹಬ್ಬ. ಹೀಗಾಗಿ ಕೆಂಟ್​ನಲ್ಲಿರುವ ಸಿಖ್​ರು ಕೇವಲ ಮೂರು ಗಂಟೆ ಅವಧಿಯಲ್ಲಿ 800 ಊಟಗಳನ್ನ ಕಳಿಸಿಕೊಡುವ ಮೂಲಕ ಲಾರಿ ಚಾಲಕರ ಹಸಿವನ್ನ ನೀಗಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...