alex Certify ವಯಸ್ಕರ ಚಿತ್ರದಲ್ಲಿ ನಟಿಸಲು ಮುಂದಾದ ಕಾರ್‌ ರೇಸರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಯಸ್ಕರ ಚಿತ್ರದಲ್ಲಿ ನಟಿಸಲು ಮುಂದಾದ ಕಾರ್‌ ರೇಸರ್…!

ಕೊರೊನಾ ಮಾಹಾಮಾರಿಯ ತಲ್ಲಣದಿಂದ ಅನೇಕರ ಕೆಲಸಕ್ಕೆ ಕುತ್ತು ಬಂದಿವೆ. ಕೆಲವರು ಕೆಲಸ ಕಳೆದುಕೊಂಡು ಸ್ವಂತ ಉದ್ಯೋಗದತ್ತ ವಾಲಿದ್ದರೆ, ಇನ್ನು ಕೆಲವರು ತಮ್ಮ ‌ಕ್ಷೇತ್ರವನ್ನು ಬದಲಿಸಿಕೊಂಡಿದ್ದಾರೆ.

ಇದೇ ರೀತಿ ಆಸ್ಟ್ರೇಲಿಯಾದ ಸೂಪರ್ ಕಾರ್ ರೇಸರ್ ಒಬ್ಬಳು,‌ ಕಾರ್ ರೇಸಿಂಗ್ ಬಿಟ್ಟು ವಯಸ್ಕರ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾಳೆ.renee gracie  photo credit  instagram

ಹೌದು, ಆಸ್ಟ್ರೇಲಿಯಾದ ರೀನೀ ಗ್ರೇಸ್ ಇದೀಗ ವಯಸ್ಕರ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾಳೆ. ಈ‌ ಬಗ್ಗೆ ಪ್ರತಿಕ್ರಿಯಿಸಿರುವ ಆಕೆ, ಉತ್ತಮ ಹಣ ಬರುವ ಯಾವುದೇ ಕೆಲಸ ಕೊಟ್ಟರು ಅದನ್ನು ಮಾಡುವೆ. ನನಗೆ ಆರ್ಥಿಕ‌ ಪರಿಸ್ಥಿತಿ ಮುಖ್ಯ‌. ಏನಂದರೂ ಸಮಸ್ಯೆಯಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ.

ಆಸ್ಟ್ರೇಲಿಯಾ ಮೊದಲ ಸೂಪರ್‌ ಕಾರ್ ರೇಸರ್ ಆಗಿದ್ದ ಗ್ರೇಸ್‌ 2015-17 ರ ನಂತರ ಕಾಣಿಸಿಕೊಂಡಿರಲಿಲ್ಲ. ಈಗ ವಯಸ್ಕರ ಸಿನಿಮಾ ಮೂಲಕ‌ ಕಾಣಿಸಿಕೊಂಡಿದ್ದು, ಗೂಗಲ್‌ನಲ್ಲೂ ಕಳೆದ ಎರಡು ದಿನದಿಂದ ಅತಿಹೆಚ್ಚು ಸರ್ಚ್ ಆಗಿರುವ ಹೆಸರೆಂದು ತಿಳಿದುಬಂದಿದೆ.‌

renee gracie  photo credit  instagram

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...