alex Certify 25 ದಶಕೋಟಿ ರೂಪಾಯಿಗೆ ಮಾರಾಟವಾಯ್ತು ಡೈನೋಸಾರ್​ ಅಸ್ಥಿಪಂಜರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

25 ದಶಕೋಟಿ ರೂಪಾಯಿಗೆ ಮಾರಾಟವಾಯ್ತು ಡೈನೋಸಾರ್​ ಅಸ್ಥಿಪಂಜರ..!

ಸುಮಾರು 150 ದಶಲಕ್ಷ ವರ್ಷಗಳ ಹಿಂದೆ ಇದ್ದ ಡೈನಾಸೋರ್​ ಅಸ್ಥಿಪಂಜರವನ್ನ ಪ್ಯಾರಿಸ್​ನಲ್ಲಿ 3 ಮಿಲಿಯನ್​ ಯುರೋಗೆ ಮಾರಾಟ ಮಾಡಲಾಗಿದೆ.

ಅಲೋಸಾರಸ್​ ಎಂಬ ಪ್ರಬೇಧಕ್ಕೆ ಸೇರಿದ ಈ ಡೈನಾಸೋರ್​ ಅಸ್ಥಿಪಂಜರ ಮೂರು ವರ್ಷಗಳ ಹಿಂದೆ ವ್ಯೋಮಿಂಗ್​ ನಗರದಲ್ಲಿ ಪತ್ತೆ ಮಾಡಲಾಗಿತ್ತು. ಇದೀಗ ಅಸ್ಥಿಪಂಜರವನ್ನು ವಿದೇಶಿ ಖರೀದಿದಾರರೊಬ್ಬರು ಭಾರೀ ಮೊತ್ತಕ್ಕೆ ಖರೀದಿ ಮಾಡಿದ್ದಾರೆ.

ಈ ಡೈನಾಸೋರ್​ ಅಸ್ಥಿಪಂಜರವು 11 ಅಡಿ ಎತ್ತರ ಹಾಗೂ 10 ಮೀಟರ್​ ಉದ್ದವನ್ನ ಹೊಂದಿದೆ. ಈ ಡೈನಾಸೋರ್​ನ 70 ಪ್ರತಿಶತ ಮೂಳೆಗಳು ಬಿಡಿಭಾಗಗಳ ರೀತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಇದನ್ನ ಜೋಡಿಸಿ ಡೈನಾಸೋರ್​ ರೂಪ ಕೊಡಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...