alex Certify ಗಾಲ್ಫ್‌ ಕೋರ್ಸ್‌ನಲ್ಲಿ ಚೆಂಡು ಕದ್ದ ಮೊಸಳೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಲ್ಫ್‌ ಕೋರ್ಸ್‌ನಲ್ಲಿ ಚೆಂಡು ಕದ್ದ ಮೊಸಳೆ….!

ಗಾಲ್ಫ್‌ ಕೋರ್ಸ್‌ಗೆ ಆಗಮಿಸಿದ್ದ ಮೊಸಳೆಯೊಂದು ತನ್ನ ಬಾಯಲ್ಲಿ ಗಾಲ್ಫ್‌ ಚೆಂಡನ್ನು ಕಚ್ಚಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದ ವಿಡಿಯೋವೊಂದು ಸದ್ದು ಮಾಡುತ್ತಿದೆ.

ಈ ಘಟನೆಯ ವಿಡಿಯೋ ಮಾಡುತ್ತಿದ್ದ ವ್ಯಕ್ತಿಗೇ ಖುದ್ದು ನಗು ತಡೆಯಲು ಆಗದೇ ಆತ ಬಿದ್ದು ಬಿದ್ದು ನಕ್ಕಿದ್ದಾನೆ.

ಈ ವಿಡಿಯೋವನ್ನು ಅಮೆರಿಕದ ಲೂಸಿಯಾನಾದಲ್ಲಿ ಶೂಟ್ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...