alex Certify ಈ ಕಾರಣಕ್ಕೆ ನೆಟ್ಟಿಗರ ಮನಗೆದ್ದಿದೆ ʼನಯಾಗರʼ ಜಲಪಾತ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ನೆಟ್ಟಿಗರ ಮನಗೆದ್ದಿದೆ ʼನಯಾಗರʼ ಜಲಪಾತ….!

ಅಮೆರಿಕದಲ್ಲಿ ಪ್ರಸ್ತುತ ಸಿಕ್ಕಾಪಟ್ಟೆ ಚಳಿಯ ವಾತಾವರಣ ಇದೆ. ಈ ಹವಾಮಾನ ಎಷ್ಟು ತೀವ್ರವಾಗಿದೆ ಅಂದರೆ ನಯಾಗರ ಫಾಲ್ಸ್ ಸಂಪೂರ್ಣ ಮಂಜುಗಡ್ಡೆಯಂತಾಗಿದೆ. ಇದರ ಫೋಟೊ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ರೌಂಡ್​ ಹಾಕ್ತಿವೆ.

ಸಂಪೂರ್ಣ ಹಿಮದ ಗಡ್ಡೆಯಾಗಿ ರೂಪುಗೊಂಡ ಈ ಜಲಪಾತ ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ನಯಾಗರ ಜಲಪಾತ ಒಂಟಾರಿಯೋ ಪ್ರಾಂತ್ಯದ ಗಡಿಯಲ್ಲಿದೆ ಹಾಗೂ ನ್ಯೂಯಾರ್ಕ್​ಗೆ ವ್ಯಾಪಿಸಿದೆ. ಇದು ಹಾರ್ಸ್ ಶೂ ಫಾಲ್ಸ್, ಸ್ಮಾಲ್​ ಅಮೆರಿಕನ್​ ಫಾಲ್ಸ್ ಹಾಗೂ ಬ್ರೈಡಲ್​ ವೈಲ್​ ಫಾಲ್ಸ್​ ಮೂರು ಫಾಲ್ಸ್ ಹೊಂದಿದೆ.

ಪ್ರತಿವರ್ಷ ಜಲಪಾತಗಳ ಸುತ್ತಲೂ ಮಂಜುಗಡ್ಡೆ ರೂಪುಗೊಳ್ಳುತ್ತೆ. 2014 ಹಾಗೂ 2015ರಲ್ಲೂ ಇದೇ ರೀತಿಯ ಚಿತ್ರಣ ಕಂಡು ಬಂದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...