alex Certify ಬೆಕ್ಕು ಮಾಡಿದ ಈ ಕಾರ್ಯಕ್ಕೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಕ್ಕು ಮಾಡಿದ ಈ ಕಾರ್ಯಕ್ಕೆ ನೆಟ್ಟಿಗರು ಫಿದಾ

ಮನೆಯಲ್ಲಿ ಒಂದು ಬೆಕ್ಕು ಅಥವಾ ನಾಯಿ ಇದ್ದರೆ ಅದರ ಖುಷಿಯೇ ಬೇರೆ. ಅವುಗಳ ಆಟ ದಿನ ಕಳೆಯುವುದನ್ನೇ ಮರೆಸಿಬಿಡುತ್ತದೆ.

ಬೆಕ್ಕಿನ ಆಟದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಆಗಿದ್ದು, ಸಾಕಷ್ಟು ವೈರಲ್ ಆಗಿದೆ.

ಪ್ರಿನ್ಸಸ್ ಅಪ್ಲೀಸಸ್ ಎಂಬ ಟಿಕ್ ಟಾಕ್ ಖಾತೆಯಲ್ಲಿ ವಿಡಿಯೋ ಅಪ್ ಲೋಡ್ ಆಗಿದ್ದು, ಟೇಬಲ್ ಮೇಲೆ ಕುಳಿತ ಕಪ್ಪು ಬೆಕ್ಕು ಪಕ್ಕದಲ್ಲಿ ನಿಂತ ತನ್ನ ಯಜಮಾನನ ಜಾಕೆಟ್ ನೊಳಗೆ ಬಂದು ಸೇರಿಕೊಳ್ಳುತ್ತದೆ.

ಬೆಕ್ಕಿನ ಈ ವರ್ತನೆಯನ್ನು ಕಂಡು ನೆಟ್ಟಿಗರು ಸಾಕಷ್ಟು ಖುಷಿಪಟ್ಟಿದ್ದಾರೆ.‌ ಬೆಕ್ಕುಗಳು ಸಾಮಾನ್ಯವಾಗಿ ಬೆಚ್ಚನೆಯ ಪ್ರದೇಶವನ್ನು ಹುಡುಕುತ್ತವೆ, ಅಲ್ಲಿ ಪವಡಿಸುತ್ತವೆ. ಯಜಮಾನ ಹಾಕಿದ‌ ಜಾಕೆಟ್ ನೊಳಗೆ ಅದು ಪವಡಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...