alex Certify ತನ್ನದೇ ಲಿರಿಕ್ಸ್‌ನಲ್ಲಿ ಡೆಸ್ಪಾಷಿಯೋ ಗುನುಗುತ್ತಿರುವ ಪಾಕಿಸ್ತಾನೀ ಹುಡುಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನದೇ ಲಿರಿಕ್ಸ್‌ನಲ್ಲಿ ಡೆಸ್ಪಾಷಿಯೋ ಗುನುಗುತ್ತಿರುವ ಪಾಕಿಸ್ತಾನೀ ಹುಡುಗ

ಅಮೆರಿಕದ ನೂತನ ಅಧ್ಯಕ್ಷರ ಪ್ರಮಾಣ ವಚನ ಸಮಾರಂಭದಲ್ಲಿ ಗಾಯಕ ಲೂಯಿ ಫೋನ್ಸಿ ಹಾಗೂ ಡಿಜೆ ಕ್ಯಾಸಿಡಿ ಡೆಸ್ಪಾಷಿಯೋ ಹಾಡಿನ ಪ್ರದರ್ಶನ ಕೊಟ್ಟ ಬಳಿಕ 2017ರ ಈ ಹಿಟ್ ಸಾಂಗ್ ಬಲೇ ಸದ್ದು ಮಾಡುತ್ತಿದೆ.

ಪಾಕಿಸ್ತಾನ ಹುಡುಗನೊಬ್ಬ ತನ್ನದೇ ಲಿರಿಕ್ಸ್‌ನಲ್ಲಿ ಡಿಸ್ಪಾಷಿಯೋ ಹಾಡನ್ನು ಹೇಳುತ್ತಿರುವ ಎರಡು ವರ್ಷದ ಹಳೆಯ ವಿಡಿಯೋವೊಂದು ಆನ್ಲೈನ್‌ನಲ್ಲಿ ಮತ್ತೆ ವೈರಲ್ ಆಗಿದೆ.

ಜಾನ್‌ ರೋಮಿಯೋ ಹೆಸರಿನ ಟ್ವಿಟರ್‌ ಬಳಕೆದಾರರೊಬ್ಬರು 19 ಸೆಕೆಂಡ್‌ಗಳ ಈ ವಿಡಿಯೋ ಕ್ಲಿಪ್‌ಅನ್ನು ಪೋಸ್ಟ್ ಮಾಡಿದ್ದಾರೆ. ಚಾನೆಲ್ ಒಂದರ ವರದಿಗಾರರೊಂದಿಗೆ ಮಾತನಾಡುವ ವೇಳೆ ಈ ಹುಡುಗ ಹಾಡಿನ ಪೂರ್ಣ ಲಿರಿಕ್ಸ್‌ ಬರದೇ ಇದ್ದರೂ ಸಹ ಬಹಳ ಹುಮ್ಮಸ್ಸಿನಲ್ಲಿ ಹಾಡನ್ನು ತನ್ನದೇ ಧಾಟಿಯಲ್ಲಿ ಗುನುಗುತ್ತಿರುವುದನ್ನು ಕಂಡು ನೆಟ್ಟಿಗರು ಚಪ್ಪಾಳೆ ತಟ್ಟಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...