alex Certify ಆಕಾಶದಲ್ಲಿ ಪ್ರಕಾಶಮಾನವಾದ ವಸ್ತು ಕಂಡು ಚಕಿತರಾದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಕಾಶದಲ್ಲಿ ಪ್ರಕಾಶಮಾನವಾದ ವಸ್ತು ಕಂಡು ಚಕಿತರಾದ ಜನ

ಅಮೆರಿಕದ ಹವಾಯಿನ್​ ದ್ವೀಪದ ನಿವಾಸಿಗಳು ಆಕಾಶದಲ್ಲಿ ಕಂಡ ವಿಚಿತ್ರ ನೀಲಿ ಬಣ್ಣದ ವಸ್ತುವೊಂದು ಸಮುದ್ರದಾಳದಲ್ಲಿ ಮರೆಯಾದ ದೃಶ್ಯವನ್ನ ಕಂಡು ಆಶ್ಚರ್ಯಚಕಿತರಾಗಿದ್ದಾರೆ.

ವರದಿಗಳ ಪ್ರಕಾರ, ಓವಾಹು ದ್ವೀಪದ ವಿವಿಧ ಸ್ಥಳಗಳಲ್ಲಿ ವಾಸಿಸುವ ಹಲವಾರು ಜನರು ಡಿಸೆಂಬರ್ 29 ರಂದು ರಾತ್ರಿ 8:30 ರ ಸುಮಾರಿಗೆ ರಾತ್ರಿ ಆಕಾಶದಲ್ಲಿ ದೊಡ್ಡ ಯುಎಫ್‌ಒ ಕಂಡಿರುವುದನ್ನು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಘಟನೆಯ ಸಣ್ಣ ವಿಡಿಯೋವೊಂದು ವೈರಲ್​ ಆಗುತ್ತಿದೆ. ವಿಡಿಯೋದಲ್ಲಿ ಪ್ರಕಾಶಮಾನವಾದ ವಸ್ತುವೊಂದು ಸಮುದ್ರಕ್ಕೆ ಬೀಳುವ ಮೊದಲು ಆಕಾಶದಲ್ಲಿ ಚಲಿಸುತ್ತಿರೋದನ್ನ ಕಾಣಬಹುದಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...