alex Certify ಚರ್ಚೆಗೆ ಕಾರಣವಾಗಿದೆ ಅಮೆರಿಕಾದ ಮೊದಲ ಮಹಿಳೆ ಧರಿಸಿದ ಉಡುಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚರ್ಚೆಗೆ ಕಾರಣವಾಗಿದೆ ಅಮೆರಿಕಾದ ಮೊದಲ ಮಹಿಳೆ ಧರಿಸಿದ ಉಡುಪು

ಅಮೆರಿಕಾ ಅಧ್ಯಕ್ಷೀಯ ಚುನಾವಣೆಗಳು ಹತ್ತಿರವಾಗುತ್ತಿರುವಂತೆಯೇ ಇದೇ ವಿಚಾರದ ಸುದ್ದಿಯೇ ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾಡಿದ್ದೆಲ್ಲಾ ಸುದ್ದಿಯಾಗುವುದು ನಿರೀಕ್ಷಿತವೇ.

ಕೆಲ ದಿನಗಳ ಹಿಂದೆ ಡೆಮಾಕ್ರಾಟಿಕ್ ಪಕ್ಷದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅಭ್ಯರ್ಥಿಗಳಾದ ಜೋ ಬಿಡೆನ್ ಹಾಗೂ ಕಮಲಾ ಹ್ಯಾರಿಸ್ ಸಭೆ ಹಮ್ಮಿಕೊಂಡಿದ್ದರು. ಇದರ ಬೆನ್ನಿಗೆ ರಿಪಬ್ಲಿಕನ್ ಪಕ್ಷದ ಪರವಾಗಿ ಅಧ್ಯಕ್ಷ ಟ್ರಂಪ್ ಸಹ ಒಂದು ಸಭೆ ಸೇರಿಸಿ, ಮತ್ತೊಂದು ಅವಧಿಗೆ ಅಧಿಕಾರ ಬಯಸಿ ಈ ಬಾರಿಯೂ ಅಧ್ಯಕ್ಷೀಯ ಚುನಾವಣೆಗೆ ಇಳಿಯುವುದಾಗಿ ಪ್ರಕಟಿಸಿದ್ದಾರೆ.

ಈ ಸಮಾರಂಭದಲ್ಲಿ ಟ್ರಂಪ್ ಮಡದಿ ಮೆಲಾನಿಯಾ ಟ್ರಂಪ್ ಹಸಿರು ಬಣ್ಣದ ವಿಶಿಷ್ಟವಾದ ಡ್ರೆಸ್ ಒಂದರಲ್ಲಿ ಮಿಂಚುತ್ತಿದ್ದರು. ಅಮೆರಿಕದ ಮೊದಲ ಮಹಿಳೆ ಎಂದ ಮೇಲೆ ಕೇಳಬೇಕೇ? ಸಹಜವಾಗಿಯೇ ಮೆಲಾನಿಯಾರ ಉಡುಪೀಗ ಚರ್ಚೆಯ ವಿಷಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...