alex Certify ವಿಚಿತ್ರ ಬೇಡಿಕೆ ಮುಂದಿಟ್ಟ ಡೊನಾಲ್ಡ್‌ ಟ್ರಂಪ್‌ ಬೆಂಬಲಿಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚಿತ್ರ ಬೇಡಿಕೆ ಮುಂದಿಟ್ಟ ಡೊನಾಲ್ಡ್‌ ಟ್ರಂಪ್‌ ಬೆಂಬಲಿಗ

ಡೊನಾಲ್ಡ್​ ಟ್ರಂಪ್​ ಅಮೆರಿಕ ಅಧ್ಯಕ್ಷರಾಗಿದ್ದ ವೇಳೆ ಸಾಕಷ್ಟು ವಿಚಿತ್ರ ಘಟನೆಗೆ ಅಮೆರಿಕ ಸಾಕ್ಷಿಯಾಗಿದೆ. ಅದು ಟ್ರಂಪ್​ರಿಂದಲೇ ಆಗಿರಬಹುದು ಇಲ್ಲವೇ ಟ್ರಂಪ್​ ಬೆಂಬಲಿಗರಿಂದಲೂ ಇರಬಹುದು. ಇದೀಗ ಟ್ರಂಪ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. ಮಾತ್ರವಲ್ಲದೇ ಈ ಅಧಿಕಾರವನ್ನ ಜೋ ಬಿಡೆನ್​ ವಹಿಸಿಕೊಂಡಿದ್ದಾರೆ. ಆದರೆ ಟ್ರಂಪ್​ ಬೆಂಬಲಿಗರ ವಿಚಿತ್ರ ನಡವಳಿಕೆ ಕೊನೆಯಾಗೋ ಹಾಗೆ ಕಾಣ್ತಿಲ್ಲ.

ಪೌಲ್​ ಡೇವಿಸ್​ ಎಂಬ ಹೆಸರಿನ ಟ್ರಂಪ್​ ಬೆಂಬಲಿಗನೊಬ್ಬ ಇದೀಗ ಪೂರ್ವಭಾವಿ ಮೊಕದ್ದಮೆಯೊಂದನ್ನ ಹೂಡಿದ್ದಾರೆ. ಮತದಾನದಲ್ಲಿ ಅಕ್ರಮ ನಡೆದಿದೆ ಎಂಬ ಆಧಾರದ ರಹಿತ ಆರೋಪವನ್ನೇ ಮುಂದಿಟ್ಟುಕೊಂಡು ಈ ಮೊಕದ್ದಮೆ ಹೂಡಲಾಗಿದೆ.

ಗಡಿಯಲ್ಲಿ ಮತ್ತೆ ಕ್ಯಾತೆ ತೆಗೆದ ಚೀನಾಗೆ ಮತ್ತೊಂದು ಬಿಗ್ ಶಾಕ್: ಟಿಕ್ ಟಾಕ್ ಸೇರಿ 59 ಆಪ್ ಗಳಿಗೆ ಶಾಶ್ವತ ನಿಷೇಧ

54 ಪುಟಗಳ ದಾಖಲೆಯಲ್ಲಿ ಅರ್ಥವಿಲ್ಲದ ಬೇಡಿಕೆಗಳನ್ನ ಇಟ್ಟಿದ್ದಾನೆ. ಇದರಲ್ಲಿ ಒಂದು ಫೇಸ್​ಬುಕ್​ ಸ್ಥಾಪಕ ಹಾಗೂ ಸಿಇಒ ಮಾರ್ಕ್​ ಜುಕರ್​ ಬರ್ಗ್​ರನ್ನ ರಾಜಕೀಯಕ್ಕೆ ಬರಲು ಬಿಡಬೇಡಿ ಎಂದಾಗಿದೆ. ಡೇವಿಸ್​​​ ಸೋಶಿಯಲ್​ ಮೀಡಿಯಾ ವೇದಿಕೆಯ ಮುಖ್ಯಸ್ಥನಿಗೆ ಮಾತ್ರವಲ್ಲದೇ ಕೆಲ ಸೆನೆಟ್​ನ ಕೆಲ ನಾಯಕರನ್ನೂ ಬ್ಯಾನ್​ ಮಾಡುವಂತೆ ಕೇಳಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...