alex Certify ತಲೆ ಮೇಲೆ 46 ʼಟಾಯ್ಲೆಟ್‌ ರೋಲ್ʼ ಬ್ಯಾಲೆನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ಮೇಲೆ 46 ʼಟಾಯ್ಲೆಟ್‌ ರೋಲ್ʼ ಬ್ಯಾಲೆನ್ಸ್

ಜೇ ರಾಲಿಂಗ್ಸ್‌ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಹೆಸರು ಟ್ವಿಟರ್‌ ನಲ್ಲಿ ವೈರಲ್ ಆದ ಬಳಿಕ ಭಾರೀ ಫೇಮಸ್ ಆಗಿದ್ದಾರೆ. ತಮ್ಮ ತಲೆ ಮೇಲೆ 46 ಟಾಯ್ಲೆಟ್ ರೋಲ್‌ಗಳನ್ನು 10 ಸೆಕೆಂಡ್‌ಗಳ ಮಟ್ಟಿಗೆ ಬ್ಯಾಲೆನ್ಸ್‌ ಮಾಡಿಕೊಂಡಿರುವ ಅವರ ವಿಡಿಯೋ ನೆಟ್ಟಿಗರಿಗೆ ಇಷ್ಟವಾಗಿದೆ.

ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಿರುವ ರಾಲಿಂಗ್ಸ್‌, ಗಿನ್ನೆಸ್ ವಿಶ್ವದಾಖಲೆಯ ಹ್ಯಾಂಡಲ್‌ ಅನ್ನು ಟ್ಯಾಗ್ ಮಾಡಿದ್ದಾರೆ. ಇದೇ ರೀತಿಯ ಸಾಹಸ ಮಾಡುತ್ತಾ 16 ಟಾಯ್ಲೆಟ್ ರೋಲ್‌ಗಳನ್ನು ತಲೆ ಮೇಲೆ ಇಟ್ಟುಕೊಂಡಿದ್ದು ಈ ಹಿಂದಿನ ದಾಖಲೆಯಾಗಿತ್ತು. ಇದೀಗ ಅವರ ದಾಖಲೆ ಗಿನ್ನೆಸ್ ಪುಸ್ತಕ ಸೇರುವ ಸಾಧ್ಯತೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...