alex Certify ಸಸಿಗಳು ಕಲಿಸುವ ಜೀವನ ಪಾಠ ಹೇಳಿಕೊಟ್ಟ ಪರಿಸರ ಪ್ರೇಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಸಿಗಳು ಕಲಿಸುವ ಜೀವನ ಪಾಠ ಹೇಳಿಕೊಟ್ಟ ಪರಿಸರ ಪ್ರೇಮಿ

ಜೀವನಕ್ಕೆ ಬೇಕಾದ ಪಾಠಗಳನ್ನು ನಾವು ಪ್ರಕೃತಿಯಿಂದಲೇ ಸಾಕಷ್ಟು ಕಲಿಯಬಹುದಾಗಿದೆ. ಸಸಿಗಳು ಸಹ ನಮಗೆ ಬಹಳ ಅಮೂಲ್ಯವಾದ ಪಾಠಗಳನ್ನು ಕಲಿಸುತ್ತವೆ.

ಇನ್‌ಸ್ಟಾಗ್ರಾಂ ಬಳಕೆದಾರ ಮಾರ್ಕಸ್ ಬ್ರಿಡ್ಜ್‌ವಾಟರ್‌ ಪುಟ್ಟದೊಂದು ವಿಡಿಯೋ ಶೇರ್‌ ಮಾಡಿಕೊಂಡಿದ್ದು, ಸಸಿಗಳು ಜನರಿಗೆ ಹೇಗೆಲ್ಲಾ ಸಹಾಯ ಮಾಡಬಲ್ಲವು ಎಂದು ತಿಳಿಸುವ ಯತ್ನ ಮಾಡಿದ್ದಾರೆ.

ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್

ಆರು ತಿಂಗಳ ಹಿಂದೆ ತಾವು ಖರೀದಿಸಿದ್ದ ಸಸಿಯೊಂದನ್ನು ತೋರಿದ ಮಾರ್ಕಸ್, “ಇಷ್ಟು ಸಮಯದಲ್ಲಿ ಸಸಿ ಎಷ್ಟು ಬೆಳೆದಿದೆ ನೋಡಿ. ಈ ಬೆಳವಣಿಗೆಯನ್ನು ಕಡಿದುಹಾಕಲು ಒಂದೇ ಒಂದು ಕ್ಷಣ ಸಾಕು” ಎನ್ನುತ್ತಾರೆ.

“ತಾಳ್ಮೆ ಹಾಗೂ ಕರುಣೆಯಿಂದ ಇರುವುದನ್ನು ಇದು ನನಗೆ ಕಲಿಸುತ್ತದೆ. ನಿಮ್ಮ ಸುತ್ತಲಿನ ಬೆಳವಣಿಗೆಯನ್ನು ಗೌರವಿಸಿ, ಏಕೆಂದರೆ ಆ ಮಟ್ಟಕ್ಕೆ ಬೆಳೆಯಲು ಎಷ್ಟು ಸಮಯ ಹಾಗೂ ಪರಿಶ್ರಮ ತೆಗೆದುಕೊಳ್ಳಬೇಕಾಯಿತು ಎಂಬ ಅಂದಾಜು ನಿಮಗೆ ಇರುವುದಿಲ್ಲ” ಎಂದು ಮಾರ್ಕಸ್ ಹೇಳುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...