alex Certify ಕಣ್ಣೆದುರೇ ಮನೆ ಕುಸಿದರೂ ಕೂಲಾಗಿ ನಡೆದುಕೊಂಡು ಹೋದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣೆದುರೇ ಮನೆ ಕುಸಿದರೂ ಕೂಲಾಗಿ ನಡೆದುಕೊಂಡು ಹೋದ ಭೂಪ

ತಮ್ಮ ಸುತ್ತ ಅದೇನೇ ಆದರೂ ಸಖತ್‌ ಕೂಲ್ ಆಗಿರುವ ಸಾಕಷ್ಟು ಮಂದಿಯನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಈ ಕೂಲ್‌ನೆಸ್‌ನ ಮಟ್ಟವನ್ನೇ ಬೇರೆ ಮಟ್ಟಕ್ಕೆ ಕೊಂಡೊಯ್ದಿದ್ದಾನೆ.

ಕೋವಿಡ್ ನಿರ್ಬಂಧ ತಪ್ಪಿಸಲು 2 ರಾಜ್ಯಗಳ ಸಂಪರ್ಕಿಸುವ ಸೇತುವೆ ಮೇಲೆ ಮದುವೆ ಮಾಡಿಕೊಂಡ ನವಜೋಡಿ

ತಾನು ನಡೆದುಹೋಗುತ್ತಿದ್ದ ಬೀದಿಯೊಂದರಲ್ಲಿದ್ದ ಮನೆಯೊಂದು ಕುಸಿದು ಬಿದ್ದರೂ ಸಹ ಏನೂ ಆಗಿಯೇ ಇಲ್ಲವೇನೋ ಎಂಬಂತೆ ನಡೆದು ಹೋಗುತ್ತಿರುವ ಈ ವ್ಯಕ್ತಿಯ ಫುಟೇಜ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಿಡ್ನಿ ಸ್ಟೋನ್ ಸಮಸ್ಯೆಯೇ…? ಈ ‘ಆಹಾರ’ ತ್ಯಜಿಸಿ

ಇಂಗ್ಲೆಂಡ್‌ನ ಡಾರ್ಸೆಟ್‌ನ ಹೈಡ್‌ ಮೇವ್ಸ್‌ನಲ್ಲಿ ಈ ದೊಡ್ಡ ಕಟ್ಟಡವಿದ್ದು, ಇದು ಕುಸಿದ ವೇಳೆ ಮುಂದೆ ನಿಂತಿದ್ದ ಕಾರಿಗೆ ಡ್ಯಾಮೇಜ್ ಆಗಿದೆ ಎಂದು ಬಿಬಿಸಿ ವರದಿಯಲ್ಲಿ ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...