alex Certify ಪ್ರಯತ್ನದಲ್ಲಿ ವಿಫಲವಾದಾಗ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವವರು ತಪ್ಪದೆ ನೋಡಿ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯತ್ನದಲ್ಲಿ ವಿಫಲವಾದಾಗ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವವರು ತಪ್ಪದೆ ನೋಡಿ ಈ ವಿಡಿಯೋ

ಒಮ್ಮೆ ಏನಾದರೂ ಸಾಧಿಸಲು ಹೊರಟು ವಿಫಲವಾಗುತ್ತಿದ್ದಂತೆ ತಲೆ ಮೇಲೆ ಕೈ ಹೊತ್ತು ಕೂರುವ ಅನೇಕರು ಈ ವಿಡಿಯೊ ನೋಡಲೇಬೇಕು.

ಹೌದು, ಅಮೆರಿಕಾದ ಬಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಶೇರ್ ಮಾಡಿರುವ ವಿಡಿಯೊದಲ್ಲಿ‌ ಪೋರನೊಬ್ಬ ಮೆಟ್ಟಿಲುಗಳ‌ ಮೇಲಿಂದ ಸ್ಕೇಟ್ ಏರಲು ಪ್ರಯತ್ನಿಸುತ್ತಾನೆ. ಮೊದಲ ಯತ್ನದಲ್ಲಿ ವಿಫಲವಾದರೂ ಸತತ ಪ್ರಯತ್ನ ಮಾಡುತ್ತಲೇ ಇರುತ್ತಾನೆ.‌ ಅಂತಿಮವಾಗಿ ಐದನೇ ಪ್ರಯತ್ನದಲ್ಲಿ ಸಫಲತೆ ಕಂಡಾಗ ಆತನ ಮುಖದಲ್ಲಿರುವ ಉತ್ಸಾಹ ಇದೀಗ ಭಾರಿ ವೈರಲ್ ಆಗಿದೆ.

33 ಸೆಕೆಂಡ್‌ನ ಈ ವಿಡಿಯೊ ಇದೀಗ ಭಾರಿ ವೈರಲ್ ಆಗಿದ್ದು,‌ ನೆಟ್ಟಿಗರು ಶಹಬಾಸ್‌ಗಿರಿ ನೀಡುವುದರೊಂದಿಗೆ ಬಾಲಕನಿಗೆ ಇರುವ ಉತ್ಸಾಹವನ್ನು ಕೊಂಡಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...