alex Certify ನಕಲಿ ಸಮೀಕ್ಷಾ ವರದಿಯನ್ನು ಶೇರ್‌ ಮಾಡಿದ ಕಾನ್ಯೆ ವೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಕಲಿ ಸಮೀಕ್ಷಾ ವರದಿಯನ್ನು ಶೇರ್‌ ಮಾಡಿದ ಕಾನ್ಯೆ ವೆಸ್ಟ್

2020ರ ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣಕ್ಕಿಳಿದಿರೋ ರ್ಯಾಪರ್​​ ಕಾನ್ಯೆ ವೆಸ್ಟ್ ತಾನು ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಡೊನಾಲ್ಡ್ ಟ್ರಂಪ್​ ಹಾಗೂ ಜೋ ಬಿಡೆನ್​ಗಿಂತ ಹೆಚ್ಚು ಮತ ಪಡೆದಿದ್ದೇನೆ ಅಂತಾ ಟ್ವಿಟರ್​​ನಲ್ಲಿ ಮಾಹಿತಿ ಶೇರ್​ ಮಾಡಿದ್ದಾರೆ.

ಕಾನ್ಯೆ ಟ್ವಿಟರ್​ ಶೇರ್​ ಮಾಡಿದ ಈ ಮಾಹಿತಿ ಹೆಚ್ಚಿನ ನೆಟ್ಟಿಗರ ಕಣ್ಣಿಗೆ ಬಿದ್ದಿದ್ದನ್ನ ಗಮನಿಸಿದ ಕಾನ್ಯೆ ಕೂಡಲೇ ತಾವು ಡಾನ್ಸ್ ಮಾಡ್ತಿದ್ದ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ರು. ಆದರೆ ಬಳಿಕ ಕಾನ್ಯೆ ಶೇರ್​ ಮಾಡಿದ ಈ ಸಮೀಕ್ಷಾ ವರದಿ ನಕಲಿ ಅನ್ನೋದು ಬಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...