alex Certify ಕೊರೆಯುವ ಚಳಿಯಲ್ಲಿ ತಪ್ಪಿಸಿಕೊಂಡು ಜೀವಂತವಾಗಿ ಸಿಕ್ಕ 14ರ ಆಟಿಸಮ್ ಪೀಡಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೆಯುವ ಚಳಿಯಲ್ಲಿ ತಪ್ಪಿಸಿಕೊಂಡು ಜೀವಂತವಾಗಿ ಸಿಕ್ಕ 14ರ ಆಟಿಸಮ್ ಪೀಡಿತ

ಆಟಿಸಮ್ ಸಮಸ್ಯೆ ಇದ್ದ ಆಸ್ಟ್ರೇಲಿಯಾದ 14 ವರ್ಷದ ಹುಡುಗನೊಬ್ಬ ಇಲ್ಲಿನ ವಿಕ್ಟೋರಿಯಾದ ಬುಶ್‌ಲೆಂಡ್‌‌ನ ಕೊರೆಯುವ ಚಳಿಯಲ್ಲಿ ಏಕಾಂತದಲ್ಲಿ ಎರಡು ರಾತ್ರಿಗಳನ್ನು ಕಳೆದು ಜೀವಂತವಾಗಿ ಉಳಿದುಬಂದಿದ್ದಾನೆ.

ವಿಲಿಯಮ್ ಕಲಘನ್ ಹೆಸರಿನ ಈ ಹುಡುಗ, ಕಳೆದ ವಾರ ತನ್ನ ಮನೆಯಿಂದ ತಪ್ಪಿಸಿಕೊಂಡಿದ್ದ. ಇದಾದ ಬೆನ್ನಿಗೇ ಈತನ ಹುಡುಕಾಟಕ್ಕೆ ದೊಡ್ಡ ಜಾಲವನ್ನೇ ಬೀಸಲಾಗಿತ್ತು. ಇಲ್ಲಿನ ಮೌಂಟ್ ಡಿಸಪಾಯಿಂಟ್ಮೆಂಟ್ ಎಂಬಲ್ಲಿ ಈತನನ್ನು ಪತ್ತೆ ಮಾಡಿದ ವಿಕ್ಟೋರಿಯಾ ಪೊಲೀಸರು ಆತನನ್ನು ಮರಳಿ ಪೋಷಕರಿಗೆ ಒಪ್ಪಿಸಿದ್ದಾರೆ.

ಬೆನ್ ಗೆಬ್ಸ್ ಎಂಬ ಸ್ವಯಂ ಸೇವಕನೊಬ್ಬ ಈತನನ್ನು ಪತ್ತೆ ಮಾಡಿದ್ದಾರೆ.

Will is now safe and sound! A very big thank you to everyone involved.

Posted by Victoria Police on Tuesday, June 9, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...