alex Certify ಥೇಟ್​ ಮನುಷ್ಯರಂತೆ ಹಲ್ಲನ್ನ ಹೊಂದಿದೆ ಈ ವಿಚಿತ್ರ ಮೀನು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥೇಟ್​ ಮನುಷ್ಯರಂತೆ ಹಲ್ಲನ್ನ ಹೊಂದಿದೆ ಈ ವಿಚಿತ್ರ ಮೀನು

ಫ್ಲೋರಿಡಾದ ಮೀನುಗಾರನೊಬ್ಬನ ಗಾಳಕ್ಕೆ ಬಿದ್ದ ಮೀನು ಥೇಟ್​ ಮನುಷ್ಯರಂತೆ ಹಲ್ಲು ಹೊಂದಿದ್ದು ಇದನ್ನ ನೋಡಿದ ಮೀನುಗಾರ ಶಾಕ್​ ಆಗಿದ್ದಾನೆ.

ಈಶಾನ್ಯ ಫ್ಲೋರಿಡಾದ ಓರ್ಲಾಂಡೋ ಎಂಬಲ್ಲಿ ಪೌಲ್​ ಲೋರ್​ ಎಂಬವರ ಗಾಳಕ್ಕೆ ಈ ವಿಚಿತ್ರ ಮೀನು ಬಂದು ಬಿದ್ದಿದೆ.

ಗಾಳಕ್ಕೆ ಬಿದ್ದ ಮೀನು ಝೀಬ್ರಾ ಮಾದರಿಯ ಪಟ್ಟಿಯನ್ನ ಹೊಂದಿದ್ದನ್ನ ಕಂಡೇ ಪೌಲ್​ ಆಶ್ಚರ್ಯಚಕಿತರಾಗಿದ್ದರು. ಆದರೆ ಒಮ್ಮೆ ಇದರ ಬಾಯಿಯನ್ನು ತೆರೆದು ನೋಡಿದ ವೇಳೆ ಮನುಷ್ಯರಂತೆ ಇದ್ದ ಹಲ್ಲನ್ನ ಕಂಡು ಪೌಲ್​ ಶಾಕ್​ ಆಗಿದ್ದಾರೆ.

ಆ ಮೀನಿನ ಹಲ್ಲು ಥೇಟ್​ ಮನುಷ್ಯರ ಹಲ್ಲಿನಂತೆಯೇ ಇತ್ತು. ಆದರೆ ಹೆಚ್ಚಿನ ಪರಿಶೀಲನೆ ಬಳಿಕ ಅವು ಶಾರ್ಕ್​ನಂತೆ ಹಲ್ಲಿನ ಮಾದರಿಯನ್ನ ಹೊಂದಿವೆ ಎಂಬುದು ತಿಳಿದು ಬಂದಿದೆ. ಈ ಹಲ್ಲುಗಳು ಬಲವಾಗಿ ಕಚ್ಚುವ ಶಕ್ತಿಯನ್ನ ಹೊಂದಿದೆ ಎಂದು ಪೌಲ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...