alex Certify ನೋಡುಗರನ್ನು ಬೆರಗಾಗಿಸುತ್ತೆ ಚಿನ್ನದ ಬಣ್ಣದ ʼಜೀರುಂಡೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡುಗರನ್ನು ಬೆರಗಾಗಿಸುತ್ತೆ ಚಿನ್ನದ ಬಣ್ಣದ ʼಜೀರುಂಡೆʼ

ಹೊಂಬಣ್ಣದ ಜೀರುಂಡೆಯೊಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಐಎಫ್‌ಎಸ್ ಅಧಿಕಾರಿ ಸುಶಾಂತಾ ನಂದಾ ಈ ವಿಡಿಯೋ ಶೇರ್‌ ಮಾಡಿಕೊಂಡಿದ್ದು, ಕಾರಿಡೋಟೆಲ್ಲಾ ಸಕ್‌ಪಂಕ್ಟಾಟ ಹೆಸರಿನ ಈ ಜೀರುಂಡೆಯು ಕ್ರೈಸೋಮಿಲಿಡೇ ಕುಟುಂಬಕ್ಕೆ ಸೇರಿದ್ದು ಎನ್ನಲಾಗಿದೆ.

ವ್ಯಕ್ತಿಯೊಬ್ಬರ ಹಸ್ತದ ಮೇಲೆ ಹೊಂಬಣ್ಣದ ಜೀರುಂಡೆಗಳು ಓಡಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ವಿದ್ಯುತ್‌ ವೈರ್ ನೆರವಿಂದ ಕಟ್ಟಡದಿಂದ ಕಟ್ಟಡಕ್ಕೆ ಜಿಗಿದ ಕಪಿಸೈನ್ಯ

“ಹೊಳೆವುದೆಲ್ಲಾ ಚಿನ್ನ ಎಂದು ಕೆಲವೊಮ್ಮೆ ಅನಿಸುತ್ತದೆ. ಹೊಂಬಣ್ಣದ ಜೀರುಂಡೆಗಳು ಆಗ್ನೇಯ ಏಷ್ಯಾದಲ್ಲಿ ಕಾಣುತ್ತವೆ” ಎಂದು ನಂದಾ ತಮ್ಮ ಪೋಸ್ಟ್‌ನಲ್ಲಿ ಪರಿಚಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...