alex Certify ದೋಣಿಗಳು ಗಾಳಿಯಲ್ಲಿ ತೇಲುತ್ತವೆಯೇ? ಇಲ್ಲಿದೆ ಯೂಟ್ಯೂಬರ್‌ನ ವಿಶ್ಲೇಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೋಣಿಗಳು ಗಾಳಿಯಲ್ಲಿ ತೇಲುತ್ತವೆಯೇ? ಇಲ್ಲಿದೆ ಯೂಟ್ಯೂಬರ್‌ನ ವಿಶ್ಲೇಷಣೆ

ನೀರಿನ ಮೇಲಿನ ಗಾಳಿಯಲ್ಲಿ ದೋಣಿಗಳು ನಿಜವಾಗಿಯೂ ತೇಲಾಡಬಲ್ಲವೇ..? ನಾವಿಕರು ಹೇಳುವಂತೆ ಭೂತ ನೌಕೆಗಳು ನಿಜವಾಗಿಯೂ ಇದ್ದಾವೆಯೇ? ಇಂಥ ವಿಸ್ಮಯಗಳ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಲು ಯೂಟ್ಯೂಬ್‌ನಲ್ಲಿ ’ದಿ ಆಕ್ಷನ್ ಲ್ಯಾಬ್’ ಹೆಸರಿನ ಚಾನೆಲ್ ಒಂದು ಆರಂಭಗೊಂಡಿದೆ.

2010ರ ವಿಡಿಯೋ ಒಂದನ್ನು ಪೋಸ್ಟ್ ಮಾಡಲಾಗಿದ್ದು, ಅದರಲ್ಲಿ ದೋಣಿಯೊಂದು ತೇಲುತ್ತಿರುವಂತೆ ಭಾಸವಾಗುತ್ತದೆ. ಆದರೆ ಈ ವಿಡಿಯೋವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಆ ದೋಣಿ ತೇಲುತ್ತಿಲ್ಲ ಎಂದು ತಿಳಿದು ಬರುತ್ತದೆ.

ಪುತ್ತೂರಿನ ಹಾರಾಡಿಯಲ್ಲೊಂದು ‘ಹೃದಯವಿದ್ರಾವಕ’ ಘಟನೆ

ಮನೆಯಲ್ಲಿ ಲೋಹದ ಚೆಂಡೊಂದನ್ನು ಪಾರದರ್ಶಕವಾದ ಆಕ್ರಿಲಿಕ್ ಡಬ್ಬವೊಂದರಲ್ಲಿ ಇಟ್ಟ ನಿರೂಪಕ, ಮರೀಚಿಕೆಗಳು ಹೇಗೆ ಕೆಲಸ ಮಾಡುತ್ತವೆ ಎಂದು ವಿವರಿಸುವ ಮೂಲಕ ಹಾಗೆ ದೋಣಿಗಳು ಗಾಳಿಯಲ್ಲಿ ತೇಲುವಂತೆ ಭಾಸವಾಗಲು ಕಾರಣವೇನೆಂದು ಚೆನ್ನಾಗಿ ವಿವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...