alex Certify BREAKING NEWS: ಬೇಸಿಗೆ ರಜೆಗೆ ಅಜ್ಜಿಯ ಮನೆಗೆ ಬಂದ್ದಿದ್ದ ವೇಳೆ ದುರಂತ; ಕೆರೆಯಲ್ಲಿ ಈಜಲು ಹೋಗಿ ನಿರುಪಾಲಾದ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಬೇಸಿಗೆ ರಜೆಗೆ ಅಜ್ಜಿಯ ಮನೆಗೆ ಬಂದ್ದಿದ್ದ ವೇಳೆ ದುರಂತ; ಕೆರೆಯಲ್ಲಿ ಈಜಲು ಹೋಗಿ ನಿರುಪಾಲಾದ ಬಾಲಕ

ಮಂಡ್ಯ: ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಹಟ್ನಾ ಗ್ರಾಮದಲ್ಲಿ ನಡೆದಿದೆ.

ಬೆಂಗಳೂರಿನ ಬಾಲರಾಜ್ (15) ಮೃತ ಬಾಲಕ. ಬೇಸಿಗೆ ರಜೆ, ಯುಗಾದಿ ಹಬ್ಬಕ್ಕೆಂದು ಅಜ್ಜಿಯ ಮನೆಗೆ ಬಂದಿದ್ದ ಬಾಲಕ ಸ್ನೇಹಿತರ ಜೊತೆ ಕೆರೆಗೆ ಈಜಲು ತೆರಳಿದ್ದ. ಈ ವೇಳೆ ಬಾಲಕ ನೀರುಪಾಲಾಗಿದ್ದಾನೆ.

ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...