alex Certify ಗ್ರಾಹಕನಿಗೆ ಫುಡ್​ ಡೆಲಿವರಿ ಮಾಡೋದು ಬಿಟ್ಟು ಆಹಾರವನ್ನ ತಾನೇ ತಿಂದ ಡೆಲಿವರಿ ಬಾಯ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕನಿಗೆ ಫುಡ್​ ಡೆಲಿವರಿ ಮಾಡೋದು ಬಿಟ್ಟು ಆಹಾರವನ್ನ ತಾನೇ ತಿಂದ ಡೆಲಿವರಿ ಬಾಯ್​..!

ಆನ್​ಲೈನ್​​ನಲ್ಲಿ ಫುಡ್​ ಡೆಲಿವರಿ ಮಾಡುವ ವೇಳೆ ಡೆಲಿವರಿ ಬಾಯ್​ಗಳೇ ಆಹಾರವನ್ನ ಕದ್ದು ತಿನ್ನುವ ಸಾಕಷ್ಟು ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿದೆ. ಇದೀಗ ಇದೇ ಸಾಲಿಗೆ ಇನ್ನೊಂದು ವಿಡಿಯೋ ಸೇರಿದ್ದು ಇದರಲ್ಲಿ ಗ್ರಾಹಕರು ಆರ್ಡರ್​ ಮಾಡಿದ್ದ ಮ್ಯಾಕ್​ಡಿಯ ತಿನಿಸುಗಳನ್ನ ರದ್ದು ಮಾಡಿದ ಬಳಿಕ ಡೆಲಿವರಿ ಬಾಯ್​ ರದ್ದು ಮಾಡಿದ ಆಹಾರವನ್ನ ತಾನೇ ಸೇವಿಸಿದ್ದಾನೆ ಎಂದು ಗ್ರಾಹಕ ಆರೋಪಿಸಿದ್ದಾರೆ.

ಲಂಡನ್​​ನಲ್ಲಿ ಮಹಿಳೆಯೊಬ್ಬರು ಆರ್ಡರ್​ ಮಾಡಿದ ಆಹಾರವನ್ನ ರದ್ದು ಮಾಡಿದ ಡ್ರೈವರ್​ ತನ್ನ ಮನೆಯ ಮುಂದೇ ಕೂತು ಎಲ್ಲಾ ತಿಂಡಿಯನ್ನ ತಿಂದಿದ್ದಾನೆ ಎಂದು ಆರೋಪಿಸಲಾಗಿದೆ. ಆಕೆಯ ಸಹೋದರ ಟ್ವಿಟರ್​ನಲ್ಲಿ ವಿಡಿಯೋ ಶೇರ್​ ಮಾಡಿದ್ದಾರೆ.

ಈ ವಿಡಿಯೋ ನೋಡಿದ ಟ್ವೀಟಿಗರು……ಆತ ನಿಮ್ಮ ಮನೆಗೆ ತಲುಪಬೇಕಾದ ಆಹಾರವನ್ನೇ ರದ್ದು ಮಾಡಿ ನಿಮ್ಮ ಮನೆಗೆ ಮುಂದೆಯೇ ತಿಂದಿರೋಕೆ ಸಾಧ್ಯವಿಲ್ಲ. ಬಹುಶಃ ಇದು ಬೇರೆ ಡೆಲಿವರಿ ಬಾಯ್​ ಇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

https://youtu.be/88JS-fsrgtE?t=1

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...