alex Certify ಗರ್ಲ್‌ ಫ್ರೆಂಡ್‌ ಗೆ ಯುವಕ ಮಾಡಿದ ಪ್ರಪೋಸಲ್ ಈ ಕಾರಣಕ್ಕೆ‌ ಫುಲ್‌ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಲ್‌ ಫ್ರೆಂಡ್‌ ಗೆ ಯುವಕ ಮಾಡಿದ ಪ್ರಪೋಸಲ್ ಈ ಕಾರಣಕ್ಕೆ‌ ಫುಲ್‌ ವೈರಲ್

ಪ್ರತಿಯೊಬ್ಬರು ತಮ್ಮ ಪ್ರೇಮ ನಿವೇದನೆಯನ್ನು ಭಿನ್ನವಾಗಿ ಮಾಡುತ್ತಾರೆ‌. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುವ ಫೋಟೋದ ಹಿಂದೆ ಧೂಮಕೇತು ಕಾಣುವಂತೆ ಪ್ರಪೋಸ್ ಮಾಡಿದ್ದಾನೆ‌.

ಹೌದು, ಅಮೆರಿಕ ಪ್ರೇಮಿ ತನ್ನ ಗರ್ಲ್‌ಫ್ರೆಂಡ್‌ಗೆ ಪ್ರೇಮನಿವೇದನೆ ಮಾಡುವಾಗ ಹಿಂಭಾಗದಲ್ಲಿ 6800 ವರ್ಷಕ್ಕೊಮ್ಮೆ ಕಾಣುವ ಧೂಮಕೇತು ನಿಯೋವೈಸ್ ಬರುವಂತಹ ಸ್ಥಳವನ್ನೇ ಗುರುತಿಸಿಕೊಂಡಿದ್ದು, ಅಲ್ಲಿಯೇ ಭೂಮಿಯತ್ತ ಧೂಮಕೇತು ಅಪ್ಪಳಿಸುವ ವೇಳೆಗೆ ಸರಿಯಾಗಿ ಫೋಟೋ ಪೋಸ್ ನೀಡಿದ್ದಾನೆ.

ಈ ರೀತಿ ಪ್ರಪೋಸ್ ಮಾಡಿದ್ದ ಅಮೆರಿಕದ ಜೋನ್ ನಿಕೋಟಿರಾ ಎಂಬುವ ವ್ಯಕ್ತಿ ಎರಿಕಾ ಪೆನ್‌ಡ್ರಾಕ್‌ಗೆ ಪ್ರೇಮ ನಿವೇದನೆ ಮಾಡಿದ್ದಾರೆ‌. ಕೊರೋನಾದಿಂದ ಬೇಸತ್ತಿದ್ದ ಗರ್ಲ್‌ಫ್ರೆಂಡ್‌ಗೆ ಬೇಸರ ಕಳೆಯಲೆಂದು ಈ ರೀತಿ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಈ ಬಗ್ಗೆ ನಿಕೋಟಿರಾ ಮಾತನಾಡಿದ್ದು, ಈ ರೀತಿಯ ಎಗೆಂಜ್‌ಮೆಟ್ ನಡೆದಿರುವುದು ಅಪರೂಪದ ಕ್ಷಣ‌. ಮುಂದಿನ ಐದು ಜನರೇಷನ್ ನವರು ಈ ರೀತಿ ಯಾರು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...