alex Certify ವಿದ್ಯುತ್ ಕಂಬವೇರಿ ಕುಳಿತ ಕರಡಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯುತ್ ಕಂಬವೇರಿ ಕುಳಿತ ಕರಡಿ….!

ಅರಿಜೋನಾದ ಸಣ್ಣ ಪಟ್ಟಣ ಡಗ್ಲಾಸ್‌ನಲ್ಲಿ ಕರಡಿಯೊಂದು ವಿದ್ಯುತ್ ಕಂಬವೇರಿ ಕುಳಿತು ಜನರಲ್ಲಿ ಆತಂಕ ತಂದ ಘಟನೆ ನಡೆದಿದೆ.

ಕಂಬ ವೇರಿದ ಕರಡಿ ತಂತಿ ಮೇಲೆ ಆಶ್ರಯ ಪಡೆಯಿತು. ತಕ್ಷಣವೇ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕರಡಿ ರಲ್ಷಣೆಗಾಗಿ ವನ್ಯಜೀವಿ ತಂಡವನ್ನು ಕರೆಸಿತು.

ಮೌಂಟ್​ ಎವರೆಸ್ಟ್​ ಶಿಖರ ಏರಿದ್ದ ಇಬ್ಬರು ಪರ್ವತಾರೋಹಿಗಳು ಸಾವು

ಪ್ರಾಣಿ ಎರಡು ಯುಟಿಲಿಟಿ ಕಂಬಗಳನ್ನು ಹತ್ತಿತು ಮತ್ತು ಒಂದು ಹಂತದಲ್ಲಿ ತಂತಿಗಳ ಮೇಲೆ ಕುಳಿತುಕೊಳ್ಳಲು ಸಹ ಯಶಸ್ವಿಯಾಯಿತು. ಕೊನೆಗೆ ಅದನ್ನು ಹಿಡಿಯುವ ಉದ್ದೇಶದಿಂದ ಅಲ್ಲಿನ ಹೆದ್ದಾರಿಯನ್ನೇ ಮುಚ್ಚಲಾಯಿತು.

ಅಂತಿಮವಾಗಿ ಕರಡಿ ಕೆಳಗಿಳಿದು ಓಡಿಹೋಯಿತು. ಅದೃಷ್ಟವಶಾತ್, ಯಾರಿಗೂ ಅಪಾಯವಾದ ವರದಿಯಾಗಿಲ್ಲ. ಕರಡಿ ತಂತಿಮೇಲಿದ್ದ ವಿಡಿಯೋ ಮತ್ತು ಫೋಟೋ ಜಾಲತಾಣದಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...