alex Certify ತೇಲುತ್ತಿದ್ದಾರೆಯೇ ಈ ಮಕ್ಕಳು…? ಅಚ್ಚರಿಗೊಳಿಸುತ್ತೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೇಲುತ್ತಿದ್ದಾರೆಯೇ ಈ ಮಕ್ಕಳು…? ಅಚ್ಚರಿಗೊಳಿಸುತ್ತೆ ಈ ವಿಡಿಯೋ

Are These Kids Floating? Guinness World Records' Post on Most Skips in  a Minute Has Left Netizens Confused

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗುವ ಕೆಲವೊಂದು ವಿಡಿಯೋಗಳಲ್ಲಿರುವ ಕಂಟೆಂಟ್‌ಗಳು ನಮ್ಮನ್ನು ಬೆರಗು ಮಾಡುತ್ತವೆ.

ಜಪಾನ್‌ನ ಸ್ಕಿಪ್ಪಿಂಗ್ ತಂಡವೊಂದು ಒಂದು ನಿಮಿಷದ ಅವಧಿಯಲ್ಲಿ ಅತ್ಯಂತ ಹೆಚ್ಚು ಬಾರಿ ಸ್ಕಿಪ್ಪಿಂಗ್ ಮಾಡುತ್ತಿರುವ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಲಾಗಿದೆ. ಸೆಪ್ಟೆಂಬರ್‌ 8, 2017ರಂದು ಜಪಾನ್‌ನ ಇ ಜಂಪ್ ಫುಜಿ ಟೀಂ ಈ ಸಾಧನೆಗೈದಿದೆ.

ಶಿಝೋಕಾದ ಫುಜಿಯ ಶಾಲೆಯೊಂದರ 14 ಮಕ್ಕಳನ್ನು ಈ ವಿಡಿಯೋ ತೋರಿದ್ದು, 12 ಮಕ್ಕಳು ಸ್ಕಿಪ್ಪಿಂಗ್ ಮಾಡುತ್ತಿದ್ದು, ಅವರಿಗೆ ಇಬ್ಬರು ಹಗ್ಗ ಹಿಡಿದು ಆಡಿಸುತ್ತಿದ್ದಾರೆ.

ಒಂದು ನಿಮಿಷದ ಅವಧಿಯಲ್ಲಿ ತಂಡವು 230 ಬಾರಿ ಸ್ಕಿಪ್ಪಿಂಗ್ ಮಾಡಿದೆ. ಈ ಪೋಸ್ಟ್‌ಗೆ ಅದಾಗಲೇ 26.4 ಸಾವಿರ ಲೈಕ್ಸ್‌ಗಳು ಸಂದಾಯವಾಗಿವೆ.

ಜಪಾನ್‌ನ ಹಿರೋಮಿ ಎಲಿಮೆಂಟರಿ ಶಾಲೆಯ ಮಕ್ಕಳು ಒಂದು ನಿಮಿಷದಲ್ಲಿ 217 ಬಾರಿ ಸ್ಕಿಪ್ಪಿಂಗ್ ಮಾಡಿ ದಾಖಲೆ ಸೃಷ್ಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...