alex Certify ಪಾರ್ಟಿ ಮಾಡಲು ಶುರುವಾಗಿದೆ ಹೊಸ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರ್ಟಿ ಮಾಡಲು ಶುರುವಾಗಿದೆ ಹೊಸ ವಿಧಾನ

ಕರೋನಾ ವೈರಸ್ ನಿಂದ ದೂರ ಉಳಿದೂ ಡಿಸ್ಕೋ ಪಾರ್ಟಿ ಮಾಡುವ ಉಪಾಯವನ್ನು ಜರ್ಮನಿಯ ಯುವಕರು ಕಂಡುಕೊಂಡುಬಿಟ್ಟಿದ್ದಾರೆ.

ಜರ್ಮನಿಯ ಶಟರಫ್ ನಗರದಲ್ಲಿ ಈಗ ಕಾರ್ ಡಿಸ್ಕೋ ನಡೆಯುತ್ತದೆ.
ಜರ್ಮನಿಯ ಅತಿ ದೊಡ್ಡ ಡಿಸ್ಕೊ ಮಾಲೀಕ ಹೋಲ್ಗರ್ ಬಾಷ್ಕ್ ಈ ಡಿಸ್ಕೋ ಆಯೋಜಿಸುತ್ತಿದ್ದಾರೆ.

ಒಂದು ಕಾರಿನಲ್ಲಿ ಇಬ್ಬರು ಮಾತ್ರ ಕುಳಿತುಕೊಳ್ಳಲು ಅವಕಾಶವಿದೆ. ನೂರಾರು ಕಾರುಗಳನ್ನು ದೂರ, ದೂರ ನಿಲ್ಲಿಸಿ 3 ತಾಸು ಮ್ಯೂಸಿಕ್ ಹಾಕಲಾಗುತ್ತದೆ. ಪಾರ್ಟಿ ಪ್ರಿಯರು ಅದರಲ್ಲಿಯೇ ಕುಳಿತು ಆನಂದಿಸುತ್ತಾರೆ. ಕೆಲವರು ಮ್ಯೂಸಿಕ್ ಜತೆ ಹಾರ್ನ್ ಬಾರಿಸುತ್ತಾರೆ.

ಜನ ಪಾರ್ಟಿ ಸಂದರ್ಭದಲ್ಲಿ ಶಿಸ್ತು ಪಾಲಿಸುತ್ತಿದ್ದಾರೆ ಎಂದು ಹೋಲ್ಗರ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...