alex Certify ಅಚ್ಚರಿಗೆ ಕಾರಣವಾಗಿದೆ ಈ ವಿಚಿತ್ರ ಮೂತಿಯ ಆಮೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಗಿದೆ ಈ ವಿಚಿತ್ರ ಮೂತಿಯ ಆಮೆ…!

ಭಾರೀ ಗಾತ್ರದ ಮೊಸಳೆ ಮೂತಿಯ ಆಮೆಯೊಂದು ವರ್ಜೀನಿಯಾದ ವಸತಿ ಪ್ರದೇಶವೊಂದರಲ್ಲಿ ಕಾಣಿಸಿಕೊಂಡಿದೆ. ಲೇಡೆ ಫೇರ್‌ಫ್ಯಾಕ್ಸ್‌ ಎಂದು ಸಹ ಕರೆಯಲಾದ ಈ ಆಮೆಯು 29 ಕೆಜಿ ತೂಕ ತೂಗುತ್ತಿದೆ.

ಈ ಆಮೆಯು ದೊಡ್ಡದಾದ ಸಂದರ್ಭದಲ್ಲಿ 90 ಕೆಜಿಯಷ್ಟು ತೂಗಲಿದೆ ಎಂದು ತಜ್ಞರು ತಿಳಿಸುತ್ತಿದ್ದಾರೆ.

ಈ ಆಮೆಯನ್ನು ಪ್ರಾಣಿ ನಿಯಂತ್ರಣ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಅದನ್ನು ಪ್ರಾಣಿಗಳ ಸೂರಿಗೆ ಕೊಂಡೊಯ್ದು, ಅಲ್ಲಿಂದ ಮೀನುಗಾರಿಕಾ ಇಲಾಖೆಗೆ ಹಸ್ತಾಂತರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...