alex Certify 20 ವರ್ಷಗಳ ಮಿಸ್ಟರಿ 24 ಗಂಟೆಗಳಲ್ಲಿ ಇತ್ಯರ್ಥ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20 ವರ್ಷಗಳ ಮಿಸ್ಟರಿ 24 ಗಂಟೆಗಳಲ್ಲಿ ಇತ್ಯರ್ಥ…!

ಇಪ್ಪತ್ತು ವರ್ಷಗಳ ಹಿಂದೆ ಕಳೆದುಹೋಗಿದ್ದ ವಾಲೆಟ್‌ ಒಂದನ್ನು ಅದರ ನಿಜವಾದ ಮಾಲೀಕರಿಗೆ ತಲುಪಿಸಿದ್ದಾಗಿ ಐರ್ಲೆಂಡ್‌ನ ಡಬ್ಲಿನ್ ಪೊಲೀಸರು ತಿಳಿಸಿದ್ದಾರೆ.

ಡಬ್ಲಿನ್‌ನ ತಲ್ಲಘ್ಟ್‌‌ನ ಪೊಲೀಸರು ಈ ವಾಲೆಟ್‌ನ ಚಿತ್ರವನ್ನು ಫೇಸ್ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ’20 ವರ್ಷಗಳ ಮಿಸ್ಟರಿಯನ್ನು 24 ಗಂಟೆಗಳಲ್ಲಿ ಪರಿಹರಿಸಿದ್ದೇವೆ’ ಎಂದು ತಿಳಿಸಿದ್ದಾರೆ.

ವಾಲೆಟ್‌ನಲ್ಲಿ VISA ಕ್ರೆಡಿಟ್ ಕಾರ್ಡ್, ಹಾಗೂ 2001ರ ಇಸವಿಯ ವಿದ್ಯಾರ್ಥಿ ಗುರುತಿನ ಚೀಟಿ ಹಾಗೂ ವಾಲೆಟ್‌ನ ಮಾಲೀಕರ ವಿಳಾಸದ ವಿವರಗಳು ಕಂಡುಬಂದಿವೆ. ಬಹಳ ದಿನಗಳಿಂದ ಹೂತುಹೋಗಿದ್ದ ಈ ವಾಲೆಟ್ ‌ಅನ್ನು ತೆಗೆದು ನೋಡಿ, ಅದರಲ್ಲಿದ್ದ ವಿವರಗಳನ್ನು ಆಧರಿಸಿ ಅದರ ಮಾಲೀಕರಿಗೆ ತಲುಪಿಸಿದ್ದಾರೆ ಪೊಲೀಸರು.

20 yr old mystery solved in 24hrs! Lost wallet returned after 20 years This wallet was handed into Tallaght Gardaí…

Posted by An Garda Síochána on Wednesday, August 26, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...