alex Certify ಇನ್ಮುಂದೆ ಸಿಗಲಿದೆ ಫುಲ್ ಸ್ಪೀಡ್ ಇಂಟರ್ ನೆಟ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ಮುಂದೆ ಸಿಗಲಿದೆ ಫುಲ್ ಸ್ಪೀಡ್ ಇಂಟರ್ ನೆಟ್..!

ಇಂಟರ್ ನೆಟ್ ಸ್ಲೋ ಅನ್ನೋ ಕಂಪ್ಲೇಂಟ್ ಇವತ್ತು ನಿನ್ನೆಯದಲ್ಲ. ಅದರಲ್ಲೂ ಕೊರೊನಾದಿಂದ ಲಾಕ್ ಡೌನ್ ಆದ ನಂತರವಂತೂ ಅನೇಕರು ವರ್ಕ್ ಫ್ರಂ ಹೋಂ ಮಾಡುತ್ತಿದ್ದಾರೆ. ಇಂತವರಿಗೆ ಇಂಟರ್ ನೆಟ್ ಸ್ಲೋ ನಿಂದ ಸಾಕಾಗಿ ಹೋಗಿದೆ. ಇಂತವರಿಗೆ ಇದೀಗ ಸಿಹಿ ಸುದ್ದಿಯೊಂದಿದೆ. ಅತೀ‌ ವೇಗದಲ್ಲಿ ಇಂಟರ್ ನೆಟ್ ವರ್ಕ್ ಆಗಲಿದೆ. ಹೇಗೆ ಅಂತೀರಾ ಮುಂದೆ ನೋಡಿ.

ಆಸ್ಟ್ರೇಲಿಯಾದ RMIT, ಮೋನಾಶ್ ಹಾಗೂ ಸ್ವೈನ್‌ಬರ್ನ್ ವಿಶ್ವವಿದ್ಯಾಲಯ ಅತ್ಯಂತ ವೇಗದ ಇಂಟರ್ ನೆಟ್ ಸಂಶೋಧನೆ ಮಾಡಿದೆ. HD ಸಿನಿಮಾವನ್ನು ಅರ್ಧ ಸೆಕೆಂಡ್‌ನಲ್ಲಿ ಡೌನ್ಲೋಡ್ ಮಾಡಬಹುದಾಗಿದೆಯಂತೆ. ಇದು ಕೇವಲ ಸಿಂಗಲ್ ಆಪ್ಟಿಕಲ್ ಚಿಪ್ ಬಳಕೆ ಮಾಡಿ ಮಾಡಲಾಗಿದೆ ಎನ್ನಲಾಗಿದೆ.

ಈಗಾಗಲೇ ಹಲವು ದೇಶಗಳು ಈ ಇಂಟರ್ ನೆಟ್ ಸ್ಪೀಡ್ ಅಥವಾ ಇಂಟರ್ ನೆಟ್ ಸಮಸ್ಯೆ ಬಗೆಹರಿಸಲು ಸಂಶೋಧನೆ ನಡೆಯುತ್ತಿವೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಈ ಕೆಲಸ ಮಾಡಿದೆ. ಈ ದೇಶ ಮಾಡಿದ ಸಂಶೋಧನೆಯಲ್ಲಿ ನೂತನ ಇಂಟರ್ನೆಟ್ ಸ್ಪೀಡ್ ಪ್ರತಿ ಸೆಕೆಂಡ್‌ಗೆ 44.2 ಟೆರಾಬೈಟ್ ಸ್ಪೀಡ್ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...