alex Certify ಕೇವಲ 915 ರೂಪಾಯಿಗೆ ವಿಮಾನ ಪ್ರಯಾಣ ಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 915 ರೂಪಾಯಿಗೆ ವಿಮಾನ ಪ್ರಯಾಣ ಲಭ್ಯ

ದೇಶದ ಅತಿ ದೊಡ್ಡ ವಿಮಾನಯಾನ ಸೇವಾದಾರ ಸಂಸ್ಥೆಗಳಲ್ಲಿ ಒಂದಾದ ಇಂಡಿಗೋ ಏರ್‌ ತನ್ನ 15ನೇ ವಾರ್ಷಿಕೋತ್ಸವದ ಪ್ರಯುಕ್ತ ಟಿಕೆಟ್‌ಗಳ ಮೇಲೆ ವಿಶೇಷ ರಿಯಾಯಿತಿ ಕೊಡುತ್ತಿದೆ.

ಇಂಡಿಗೋದ ದೇಶೀ ಮಾರ್ಗಗಳ ಟಿಕೆಟ್‌ಗಳು 915 ರೂಪಾಯಿಗಳಿಂದ ಆರಂಭಗೊಳ್ಳಲಿದ್ದು, ಅಂತರ್‌ಸಂಪರ್ಕದ ಅಂತಾರಾಷ್ಟ್ರೀಯ ಫ್ಲೈಟ್‌ಗಳ ಮೇಲೂ ರಿಯಾಯಿತಿ ಸಿಗಲಿದೆ.

ಆಗಸ್ಟ್‌ 4-6ರ ನಡುವೆ ಈ ವಿಶೇಷ ರಿಯಾಯಿತಿಯ ಟಿಕೆಟ್‌ ಗಳನ್ನು ಕೊಡಮಾಡುತ್ತಿರುವ ಇಂಡಿಗೋ ಸೆಪ್ಟೆಂಬರ್‌ 1, 2021 ರಿಂದ ಮಾರ್ಚ್ 26, 2022ರವರೆಗೂ ಟಿಕೆಟ್‌ಗಳನ್ನು ಮುಂಗಡ ಬುಕಿಂಗ್ ಮಾಡುವ ಅವಕಾಶ ಕೊಟ್ಟಿದೆ.

ನಗೆಗಡಲಲ್ಲಿ ತೇಲಿಸುತ್ತೆ ವಧು-ವರನಿಂದ ಸ್ನೇಹಿತರು ಆಶೀರ್ವಾದ ಪಡೆದ ವಿಡಿಯೋ

ಹೆಚ್ಚಿನ ವಿವರಗಳಿಗಾಗಿ https://www.goindigo.in/ ವಿಳಾಸಕ್ಕೆ ಭೇಟಿ ಕೊಟ್ಟು ಟಿಕೆಟ್ ದರಗಳ ವಿವರಗಳನ್ನು ಪರಿಶೀಲಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...