alex Certify ಈ ಬೈಸಿಕಲ್‌ ನಲ್ಲಿ ಒಮ್ಮೆಲೇ ಎಷ್ಟು ಮಂದಿ ಸವಾರಿ ಮಾಡಬಹುದು ಗೊತ್ತಾ ? ಅಚ್ಚರಿ ಮೂಡಿಸುತ್ತೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಬೈಸಿಕಲ್‌ ನಲ್ಲಿ ಒಮ್ಮೆಲೇ ಎಷ್ಟು ಮಂದಿ ಸವಾರಿ ಮಾಡಬಹುದು ಗೊತ್ತಾ ? ಅಚ್ಚರಿ ಮೂಡಿಸುತ್ತೆ ವಿಡಿಯೋ

ಕ್ರಿಯಾಶೀಲ ಜನರೇ ಹಾಗೆ. ಸದಾ ಏನಾದರೊಂದು ಉಪಯುಕ್ತವಾದ ಕೆಲಸದಲ್ಲಿ ಭಾಗಿಯಾಗಿರುತ್ತಾರೆ.

ಒಮ್ಮೆಲೇ ಇಬ್ಬರಿಗಿಂತ ಹೆಚ್ಚಿನ ಸವಾರರನ್ನು ಹೊತ್ತೊಯ್ಯಬಲ್ಲ ಬೈಸಿಕಲ್ ಒಂದನ್ನು ಕ್ರಿಯಾಶೀಲ ವ್ಯಕ್ತಿಯೊಬ್ಬರು ಅಭಿವೃದ್ಧಿಪಡಿಸಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಬೈಕ್ ಟ್ಯಾಕ್ಸಿಗಳನ್ನು ಬಳಸುವ ಈ ಜಮಾನಾದಲ್ಲಿ ಇಂಥ ಒಂದು ಬೈಸಿಕಲ್‌ ಬಳಸಿಕೊಂಡು ಪರಿಸರ ಸ್ನೇಹಿಯಾಗಿ ರಿಕ್ಷಾ ಸೇವೆ ಒದಗಿಸಬಹುದೇನೋ ಎಂಬ ಐಡಿಯಾ ಹುಟ್ಟುಹಾಕಿರುವ ಈ ಅನ್ವೇಷಣೆಗೆ ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್‌ಗಳನ್ನು ಹಾಕಿದ್ದಾರೆ.

ಈ ಬೈಸಿಕಲ್‌ನಲ್ಲಿ ಒಮ್ಮೆಲೇ ಆರು ಮಂದಿ ಸವಾರಿ ಮಾಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...