alex Certify ಇಂದಿನಿಂದ ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ಟಿ ಟ್ವೆಂಟಿ ಸರಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದಿನಿಂದ ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ಟಿ ಟ್ವೆಂಟಿ ಸರಣಿ

IND vs AUS, Women's T20 World Cup LIVE: India lose by 5 runs - Highlights

ಇತ್ತೀಚಿಗಷ್ಟೇ ಏಕದಿನ ಸರಣಿಯಲ್ಲಿ ಭಾರತ ತಂಡ ತನ್ನ ತವರಿನಲ್ಲೇ ಆಸ್ಟ್ರೇಲಿಯಾ ಎದುರು ಮೂರು ಪಂದ್ಯಗಳಲ್ಲೂ ಹೀನಾಯ ಸೋಲು ಕಾಣುವ ಮೂಲಕ ಮಹಿಳಾ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತಂದಿದೆ.

ಇಂದಿನಿಂದ ಜನವರಿ 9 ರವರೆಗೆ ನವಿ ಮುಂಬೈನಲ್ಲಿ ಮೂರು ಟಿ ಟ್ವೆಂಟಿ ಪಂದ್ಯಗಳು ನಡೆಯಲಿದ್ದು, ಮಹಿಳಾ ಭಾರತ ಕ್ರಿಕೆಟ್ ತಂಡ ಹೀಗಾದರೂ ಕಂಬ್ಯಾಕ್ ಮಾಡಲಿದೆಯೇ ಕಾದು ನೋಡಬೇಕಾಗಿದೆ.

ಮಹಿಳಾ ಕ್ರಿಕೆಟ್ ತಂಡ ಈ ರೀತಿ ಇದೆ;

ಹರ್ಮನ್‌ಪ್ರೀತ್ ಕೌರ್ [c], ಶಫಾಲಿ ವರ್ಮಾ, ಸ್ಮೃತಿ ಮಂದನ, ಪೂಜಾ ವಸ್ತ್ರಕರ್, ಯಾಸ್ತಿಕಾ ಭಾಟಿಯಾ, ರಿಚಾ ಘೋಷ್, ಮಿನ್ನು ಮಣಿ, ರೇಣುಕಾ ಸಿಂಗ್, ಮನ್ನತ್ ಕಶ್ಯಪ್, ಟಿಟಾಸ್ ಸಾಧು, ಕನಿಕಾ ಅಹುಜಾ, ಅಮಂಜೋತ್ ಕೌರ್, ಜೆಮಿಮಾ ರಾಡ್ರಿಗಸ್,

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...