alex Certify ಅಳಿಯ ಬಂದ ಖುಷಿಗೆ 67 ತಿಂಡಿ ಮಾಡಿದ ಅತ್ತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಳಿಯ ಬಂದ ಖುಷಿಗೆ 67 ತಿಂಡಿ ಮಾಡಿದ ಅತ್ತೆ..!

ಮನೆಗೆ ಅತಿಥಿಗಳು ಬಂದಾಗ ವಿಶೇಷ ಅಡುಗೆ ಮಾಡುವುದು ಭಾರತೀಯ ಸಂಪ್ರದಾಯ. ಅಳಿಯನ ವಿಷ್ಯಕ್ಕೆ ಬಂದಾಗ ಪ್ರಾಮುಖ್ಯತೆ ಹೆಚ್ಚು. ಅಳಿಯನಿಗೆ ಪತ್ನಿ ಮನೆಯವರು ವಿಶೇಷ ಗೌರವ ನೀಡ್ತಾರೆ. ಹಾಗೆ ಅಳಿಯ ಮನೆಗೆ ಬಂದಾಗ ರುಚಿ-ರುಚಿ ಅಡುಗೆ ಮಾಡಿ ಹಾಕ್ತಾರೆ. ಅಳಿಯ ಮನೆಗೆ ಬಂದಾಗ ಒಂದೆರಡು ವಿಶೇಷ ಅಡುಗೆ ಮಾಡುವುದು ಸಾಮಾನ್ಯ. ಆದ್ರೆ ಇಲ್ಲೊಬ್ಬ ಅತ್ತೆ 67 ಬಗೆಯ ತಿಂಡಿ ಮಾಡಿದ್ದಾಳೆ.

ಆಂಧ್ರಪ್ರದೇಶದಲ್ಲಿ ಇದು ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಇದ್ರ ಫೋಟೋ ವೈರಲ್ ಆಗಿದೆ. ಕೋಟ್ಯಾಂತರ ಮಂದಿ ಇದನ್ನು ನೋಡಿ, ಲೈಕ್ ಒತ್ತಿದ್ದಾರೆ. ಆಹಾರ ತಯಾರಿಸುವ ಕಠಿಣ ಸ್ಪರ್ಧೆ ಇದು ಎಂದು ವ್ಯಕ್ತಿಯೊಬ್ಬ ಬರೆದಿದ್ದಾನೆ.

ಈ ವಿಡಿಯೋದಲ್ಲಿ ಮಹಿಳೆ ತಯಾರಿಸಿದ ಪ್ರತಿಯೊಂದು ಆಹಾರದ ಬಗ್ಗೆ ಮಾಹಿತಿ ನೀಡಿದ್ದಾಳೆ. ಉಪ್ಪಿನಕಾಯಿ, ಸಂಡಿಗೆ ಕೂಡ ಸೇರಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...